logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ad lib
ಕ್ರಿಯಾವಿಶೇಷಣ
ಇಷ್ಟಬಂದಂತೆ; ಇಚ್ಛಾನುಸಾರ: the animals in the park roamed about ad lib ಆ ಪ್ರಾಣಿಗಳು ಉದ್ಯಾನವನದಲ್ಲಿ ಇಷ್ಟಬಂದಂತೆ ಓಡಾಡುತ್ತಿದ್ದವು.

ad lib
ಗುಣವಾಚಕ
  • ಆಶು; ಪೂರ್ವ ಸಿದ್ಧತೆಯಿಲ್ಲದೆ ಮಾಡಿದ: ad lib speech ಆಶುಭಾಷಣ.
  • ಪೂರ್ವಾಲೋಚನೆಯಿಲ್ಲದೆ ಯಾ ತತ್ಕಾಲದಲ್ಲಿ ಮಾಡಿದ: they filed ad lib statement in the court ನ್ಯಾಯಾಲಯದಲ್ಲಿ ಅವರು ತತ್ಕಾಲದಲ್ಲಿ ಕೈಫಿಯತ್ತನ್ನು ಹಾಜರುಪಡಿಸಿದರು.

  • ad lib
    ಅಕರ್ಮಕ ಕ್ರಿಯಾಪದ
  • ಆಶು ಭಾಷಣ ಮಾಡು; ಆಶುಲೇಖನ ಬರೆ; ಪೂರ್ವ ಸಿದ್ಧತೆಯಿಲ್ಲದೆ ಭಾಷಣ ಮಾಡು ಯಾ ಬರೆ.
  • ಯಾವುದನ್ನೇ ತತ್ಕಾಲದಲ್ಲಿ ಸಿದ್ಧಪಡಿಸು.

  • ad libitum
    ಕ್ರಿಯಾವಿಶೇಷಣ
    (ad lib ನ ವಿಸ್ತೃತ ರುಪ) = 1ad lib.

    ad litem
    ಗುಣವಾಚಕ
    (ಪೋಷಕ ಮೊದಲಾದವರ ವಿಷಯದಲ್ಲಿ) ಮೊಕದ್ದಮೆಗಾಗಿ ನೇಮಿಸಿದ.

    ad nauseam
    ಕ್ರಿಯಾವಿಶೇಷಣ
    ಅಸಹ್ಯ ಹುಟ್ಟಿಸುವ ತನಕ; ಹೇವರಿಕೆ ಬರಿಸುವವರೆಗೆ; ಜುಗುಪ್ಸೆ ತರುವಷ್ಟು.

    ad personam
    ಗುಣವಾಚಕ
    ಸ್ವಂತದ; ಖುದ್ದಾದ; ವೈಯಕ್ತಿಕ; ಹುದ್ದೆಗಲ್ಲದೆ ವ್ಯಕ್ತಿಗೆ ಸಂಬಂಧಿಸಿದ: ad persanam letter ಸ್ವಂತದ–ಕಾಗದ, ಪತ್ರ.

    ad personam
    ಕ್ರಿಯಾವಿಶೇಷಣ
    ಸ್ವಂತಕ್ಕೆ; ಖುದ್ದಾಗಿ; ವೈಯಕ್ತಿಕವಾಗಿ; ವ್ಯಕ್ತಿಗೆ ಸಂಬಂಧಿಸಿದಂತೆ: the letter was written to him ad personam ಆ ಪತ್ರ ಅವನ ಸ್ವಂತ ಹೆಸರಿಗೆ, ಸ್ವಂತಕ್ಕೆ ಬರೆಯಲ್ಪಟ್ಟಿತು.

    ad referendum
    ಗುಣವಾಚಕ
    (ಅಂತರಾಷ್ಟ್ರೀಯ ವ್ಯವಹಾರದಲ್ಲಿ ತಮ್ಮ ಮೇಲಧಿಕಾರಿಗಳ ಅನುಮೋದನೆಗೆ ಒಳಪಟ್ಟು) ತಾತ್ಕಾಲಿಕವಾಗಿ ಅಂಗೀಕರಿಸಿದ; ಹಂಗಾಮಿಯಾಗಿ ಒಪ್ಪಿದ.

    ad rem
    ಕ್ರಿಯಾವಿಶೇಷಣ
    ಸಂದರ್ಭಕ್ಕೆ ತಕ್ಕಷ್ಟು; ಸಂದರ್ಭೋಚಿತವಾಗಿ; ಪ್ರಸಕ್ತವಾದಷ್ಟು; (ವಿಷಯ ಉದ್ದೇಶಗಳನ್ನು) ಬಿಟ್ಟುಹೋಗದೆ; ಸಂಗತವಾದಷ್ಟು; ಎಷ್ಟು ಬೇಕೊ ಅಷ್ಟು: incapable of speaking ad rem ಸಂದರ್ಭಕ್ಕೆ ತಕ್ಕಷ್ಟು ಮಾತನಾಡಲು ಸಾಧ್ಯವಿಲ್ಲ.


    logo