logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

in absentia
ಕ್ರಿಯಾವಿಶೇಷಣ
(ವ್ಯಕ್ತಿಯ) ಗೈರುಹಾಜರಿಯಲ್ಲಿ; ಅನುಪಸ್ಥಿತಿಯಲ್ಲಿ.

in camera
ಕ್ರಿಯಾವಿಶೇಷಣ
camera ( ನುಡಿಗಟ್ಟು) ನೋಡಿ.

in esse
ಗುಣವಾಚಕ
ಅಸ್ತಿತ್ವದಲ್ಲಿರುವ; ವಾಸ್ತವವಾಗಿರುವ; ವಸ್ತುಭೂತ.

in extenso
ಕ್ರಿಯಾವಿಶೇಷಣ
ಸಂಪೂರ್ಣವಾಗಿ; ಪೂರ್ತಿಯಾಗಿ; ಸುದೀರ್ಘವಾಗಿ.

in extremis
ಕ್ರಿಯಾವಿಶೇಷಣ
  • ಸಾಯುವಾಗ; ಮರಣಕ್ಷಣದಲ್ಲಿ; ಮರಣಶಯ್ಯೆಯಲ್ಲಿ.
  • (ರೂಪಕವಾಗಿ) ಅತಿ ಕಷ್ಟದಲ್ಲಿ; ಕುತ್ತಿಗೆಗೆ ಬಂದಾಗ.

  • in loco parentis
    ಕ್ರಿಯಾವಿಶೇಷಣ
    (ಮಕ್ಕಳನ್ನು ಓದಿಸುವ ಜವಾಬ್ದಾರಿಯುಳ್ಳ ಉಪಾಧ್ಯಾಯರ ಬಗ್ಗೆ ಹೇಳುವಾಗ ಪ್ರಯೋಗ) ತಂದೆಯ ಯಾ ತಾಯಿಯ ಸ್ಥಾನದಲ್ಲಿ.

    in medias res
    ಕ್ರಿಯಾವಿಶೇಷಣ
  • ವಸ್ತುಗಳ ಮಧ್ಯೆ, ನಡುವೆ.
  • ಪೀಠಿಕೆಯಿಲ್ಲದೆ ನೇರವಾಗಿ ಕಥೆಯ ಮಧ್ಯಕ್ಕೆ.

  • in memoriam
    ಉಪಸರ್ಗ
    (ಸತ್ತವನ) ಸ್ಮರಣಾರ್ಥ; ನೆನಪಿಗಾಗಿ; ನೆನಪಿನಲ್ಲಿ.

    in memoriam
    ನಾಮವಾಚಕ
    ಸತ್ತವನನ್ನು ಸ್ಮರಿಸಿ ಬರೆದ ಲೇಖನ.

    in partibus
    ಕ್ರಿಯಾವಿಶೇಷಣ
    (ಅಧಿಕೃತ ರೋಮನ್‍ ಕ್ಯಾಥೊಲಿಕ್‍ ಬಿಷಪ್ಪನ ವಿಷಯದಲ್ಲಿ) ಪಾಷಂಡಿ ನಾಡಿನಲ್ಲಿ; ಧರ್ಮವಿರೋಧಿಗಳ ಪ್ರದೇಶದಲ್ಲಿ (ರೂಪಕವಾಗಿ ಸಹ).


    logo