logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

eluate
ನಾಮವಾಚಕ
(ರಸಾಯನವಿಜ್ಞಾನ) ಪ್ರೋದ್ಧಾವಿತ (ದ್ರಾವಣ); ಅಧಿಚೂಷಿತ (adsorb) ಪದಾರ್ಥವನ್ನು ದ್ರವವೊಂದರಿಂದ ತೊಳೆದು ಪಡೆದ ದ್ರಾವಣ.

elucidate
ಸಕರ್ಮಕ ಕ್ರಿಯಾಪದ
ಬೆಳಗು; ಪ್ರಕಾಶಬೀರು; (ಒಂದು ವಿಷಯದ ಮೇಲೆ) ಬೆಳಕು ಚೆಲ್ಲು; ವಿಶದಪಡಿಸು; ವಿವರಿಸು; ಸ್ಪಷ್ಟಪಡಿಸು.

elucidation
ನಾಮವಾಚಕ
ವಿವರಣೆ; ಸ್ಪಷ್ಟೀಕರಣ; ಸ್ಫುಟೀಕರಣ; ವಿಶದಪಡಿಸುವಿಕೆ.

elucidative
ಗುಣವಾಚಕ
ವಿವರಣಾತ್ಮಕ; ವಿವರಿಸುವ; ವಿಶದೀಕರಿಸುವ.

elucidator
ನಾಮವಾಚಕ
ವಿವರಣೆಕಾರ.

elucidatory
ಗುಣವಾಚಕ
= elucidative.

elude
ಸಕರ್ಮಕ ಕ್ರಿಯಾಪದ
  • (ಹೊಡೆತ, ಅಪಾಯ, ಕಷ್ಟ, ಹಿಡಿತ, ಮನುಷ್ಯ, ವಿಚಾರಣೆ, ಅವಲೋಕನೆ ಇವುಗಳಿಂದ) ಉಪಾಯವಾಗಿ ತಪ್ಪಿಸಿಕೊ, ಜಾರಿಕೊ, ನುಸುಳಿಕೊ, ನುಣುಚಿಕೊ.
  • (ಕಾನೂನುಪಾಲನೆ, ಕೋರಿಕೆಯನ್ನು ಸಲ್ಲಿಸುವುದು, ಒಪ್ಪಂದ ಯಾ ಹೊಣೆಗಾರಿಕೆ ಇವುಗಳಿಂದ) ತಪ್ಪಿಸಿಕೊ; ಜಾರಿಕೊ: elude a treaty ಒಪ್ಪಂದದಿಂದ ತಪ್ಪಿಸಿಕೊ. he eludes law by piteous looks ದೈನ್ಯಷ್ಟಿ ಹರಿಸುತ್ತಾ ಅವನು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾನೆ, ಕಾನೂನುಪಾಲಕರ ಕಣ್ಣಿಗೆ ಮಣ್ಣೆರಚುತ್ತಾನೆ.
  • (ಅರಿವಿಗೆ, ಬುದ್ಧಿಗೆ) ಎಟುಕದಿರು; ಮೀರಿರು; ಒಳಪಡದಿರು; ಒಳಗಾಗದಿರು; ಹಿಡಿತಕ್ಕೆ ಸಿಕ್ಕದಿರು; ಗ್ರಹಿಕೆಗೆ ಸಿಕ್ಕದಿರು: your meaning eludes me ನಿನ್ನ ಮಾತಿನ ಅರ್ಥ ನನ್ನ ಗ್ರಹಿಕೆಗೆ ಸಿಕ್ಕದು.

  • eluent
    ನಾಮವಾಚಕ
    (ರಸಾಯನವಿಜ್ಞಾನ) ಪ್ರೋದ್ಧಾವಕ (ದ್ರವ); ಪ್ರೋದ್ಧಾವನಕ್ಕೆ ಬಳಸುವ ದ್ರವ; ಅಧಿಚೂಷಿತ ಪದಾರ್ಥವನ್ನು ತೊಳೆದು ಪಡೆಯಲು ಬಳಸುವ ದ್ರವ.

    elusion
    ನಾಮವಾಚಕ
    (ಅಪಾಯ, ಸಮಸ್ಯೆ, ಸವಾಲು, ಆಜ್ಞೆ, ಮೊದಲಾದವುಗಳಿಂದ) ತಪ್ಪಿಸಿಕೊಳ್ಳುವುದು; ನುಣುಚಿಕೊಳ್ಳುವುದು; ಜಾರಿಕೊಳ್ಳುವುದು.

    elusive
    ಗುಣವಾಚಕ
  • ತಪ್ಪಿಸಿಕೊಳ್ಳುವ; ದುಜ್ಞೇಯವಾದ; ಅರಿವಿಗೆ; ಬುದ್ಧಿಗೆ, ಗ್ರಹಿಕೆಗೆ — ನಿಲುಕದಿರುವ: an elusive concept ದುಜ್ಞೇಯವಾದ ಕಲ್ಪನೆ, ವಿಚಾರ, ವಿಷಯ.
  • (ಪ್ರಾಣಿ ಮೊದಲಾದವುಗಳ ವಿಷಯದಲ್ಲಿ) ತಪ್ಪಿಸಿಕೊಳ್ಳುವ; ಜಾಣತನದಿಂದ ನುಣುಚಿಕೊಳ್ಳುವ; ಚತುರತೆಯಿಂದ ಜಾರಿಕೊಳ್ಳುವ.


  • logo