logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barometrical
ಗುಣವಾಚಕ
= barometric.

barometrically
ಕ್ರಿಯಾವಿಶೇಷಣ
(ಪವನಶಾಸ್ತ್ರ) ವಾಯುಭಾರಮಾಪಕದಿಂದ; ವಾಯುಭಾರ ಮಾಪಕದಂತೆ.

barometry
ನಾಮವಾಚಕ
ವಾಯುಭಾರಮಾಪನ; ವಾಯುವಿನ ಒತ್ತಡವನ್ನು ಅಳೆಯುವ ಪ್ರಕ್ರಿಯೆ, ವಿಧಾನ ಯಾ ವಿಜ್ಞಾನ.

baron
ನಾಮವಾಚಕ ನುಡಿಗಟ್ಟು
baron of beef ದನದ, ಚೂರು ಮಾಡದ ಯಾ ಇಡೀ ಪಕ್ಕೆಯ, ಮಾಂಸ.
  • ಬ್ಯಾರನ್‍:
    1. (ಚರಿತ್ರೆ) ಊಳಿಗಮಾನ್ಯ ಪದ್ಧತಿಯಲ್ಲಿ ದೊರೆಗಳು ಮೊದಲಾದವರಿಂದ ಬ್ಯಾರನ್‍ ಪದವಿ, ಬ್ಯಾರನ್‍ ಬಿರುದು ಯಾ ಅಧಿಕಾರ ಪಡೆದವ.
    2. (ಇಂಗ್ಲಂಡಿನಲ್ಲಿ) ಶ್ರೀಮಂತ ವರ್ಗದವರಲ್ಲಿ ಕೊನೆಯ ವರ್ಗಕ್ಕೆ ಸೇರಿದವನು.
    3. ಬ್ಯಾರನ್‍ ಎಂಬ ವಿದೇಶೀ ಬಿರುದು ಹೊಂದಿರುವವನು.
  • (ಹೆಸರಿಸಿದ ಸರಕಿನ) ಭಾರಿ – ವ್ಯಾಪಾರಿ, ವರ್ತಕ: beef baron ದನದ ಮಾಂಸದ ಭಾರಿ ವ್ಯಾಪಾರಿ.

  • baronage
    ನಾಮವಾಚಕ
  • (ಡ್ಯೂಕ್‍, ವೈಕೌಂಟ್‍, ಅರ್ಲ್‍, ಬ್ಯಾರನ್‍, ಮೊದಲಾದವರನ್ನೊಳಗೊಂಡ) ಬ್ಯಾರನ್‍ ವರ್ಗ; ಶ್ರೀಮಂತ, ವರಿಷ್ಠ – ವರ್ಗ.
  • ಬ್ಯಾರನಿಕೆ; ಬ್ಯಾರನ್‍ – ಪದವಿ, ದರ್ಜೆ.
  • ಬ್ಯಾರನ್‍ ವರ್ಗದ ಕೈಪಿಡಿ; ಟಿಪ್ಪಣಿ ಸಹಿತ ಬ್ಯಾರನ್‍ ವರ್ಗದವರ ಪಟ್ಟಿ ಇರುವ ಪುಸ್ತಕ.

  • baroness
    ನಾಮವಾಚಕ
  • ಬ್ಯಾರನ್ನನ ಹೆಂಡತಿ ಯಾ ವಿಧವೆ.
  • ಸ್ವಂತ ಹಕ್ಕಿನಿಂದ ಬ್ಯಾರನ್‍ ಪದವಿ ಪಡೆದಿರುವವಳು.

  • baronet
    ನಾಮವಾಚಕ
    ಬ್ಯಾರನೆಟ್‍; ನೈಟ್‍ ಆಹ್‍ ದಿ ಗಾರ್ಟರ್‍ನನ್ನು ಬಿಟ್ಟು ಉಳಿದ ನೈಟ್‍ಗಳನ್ನೊಳಗೊಂಡ ವರಿಷ್ಠವರ್ಗದವರಿಗೆ ವಂಶಪಾರಂಪರ್ಯವಾಗಿ ಬರುವ ಬಿರುದುಗಳಲ್ಲಿ ಕನಿಷ್ಠ ದರ್ಜೆಯ ಬಿರುದು ಪಡೆದವನು.

    baronet
    ಸಕರ್ಮಕ ಕ್ರಿಯಾಪದ
    ಬ್ಯಾರನೆಟ್‍ ಪದವಿಗೇರಿಸು.

    baronetage
    ನಾಮವಾಚಕ
  • ಬ್ಯಾರನೆಟ್‍ ವರ್ಗ.
  • ಬ್ಯಾರನೆಟ್‍ ವರ್ಗದವರ ಕೈಪಿಡಿ.
  • ಬ್ಯಾರನೆಟ್‍ ಪದವಿ, ದರ್ಜೆ.

  • baronetcy
    ನಾಮವಾಚಕ
  • ಬ್ಯಾರನೆಟ್‍ ಪದವಿ ಯಾ ಸ್ಥಾನ.
  • ಬ್ಯಾರನೆಟ್‍ನ ಸನ್ನದು.


  • logo