logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചെങ്കുത്ത്
ascent or descent
ಇಳಿಜಾರು
ವಾಹನ ಇಳಿಜಾರಿನಲ್ಲಿ ಚಲಿಸುತ್ತಿದೆ.

തൂക്കാംപാറ
precipitous cliff
ಇಳಿಜಾರು
ಜೀಪು ಇಳಿಜಾರಿನಿಂದ ಬಿದ್ದಿತು.

നെടു
steep
ಇಳಿಜಾರು
ಇಳಿಜಾರಿನಲ್ಲಿ ನಡೆದನು.

മലഞ്ചെരിവ്
slope of the hill
ಇಳಿಜಾರು
ಈ ಇಳಿ ಜಾರಿನ ಮೂಲಕ ನಾವು ನಡೆದೆವು.

കുറയ്
abate
ಇಳಿತಾ ಇದೆ
ಈಗ ಜ್ವರ ಇಳಿತಾ ಇದೆ.

ചരിവ്
slope
ಇಳಿಮುಖ
ಗೋಪುರ ಪೂರ್ವದ ಕಡೆ ಇಳಿಮುಖವಾಗಿದೆ.

വേലിയിറക്കം
low tide
ಇಳಿವುಬ್ಬರ
ಇಳಿವುಬ್ಬರದಲ್ಲಿ ಮೀನು ಹಿಡಿಯಬಹುದು.

ഇറക്ക്
unload
ಇಳಿಸು
ಬಸ್ಸಿನಿಂದ ಸಾಮಗ್ರಿಗಳನ್ನು ಇಳಿಸಿದರು.

ചില്ലീട്
off-season of coconut
ಇಳುವರಿ ಕಡಿಮೆ
ಋತುವೇಳೆ ಅಲ್ಲದ ಕಾರಣ ಈ ಬಾರಿ ತೆಂಗಿನ ಇಳುವರಿ ಕಡಿಮೆ.

this
ಈ ಪುಸ್ತಕ ಯಾರದು ?


logo