logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

acutely
ಕ್ರಿಯಾವಿಶೇಷಣ
(ಬುದ್ಧಿ, ವಿವೇಚನೆ, ದೃಷ್ಟಿ, ಮೊದಲಾದವುಗಳ ವಿಷಯದಲ್ಲಿ) ಚುರುಕಾಗಿ; ತೀಕ್ಷ್ಣವಾಗಿ; ಸೂಕ್ಷ್ಮವಾಗಿ.

acuteness
ನಾಮವಾಚಕ
  • ಚೂಪಾಗಿರುವಿಕೆ; ಮೊನಚಾಗಿರುವಿಕೆ.
  • (ರೋಗ, ನೋವು, ಮೊದಲಾದವುಗಳ ವಿಷಯದಲ್ಲಿ) ತೀವ್ರತೆ; ತೀಕ್ಷ್ಣತೆ; ಉತ್ಕಟತೆ.
  • (ವಿಮರ್ಶೆಯ ವಿಷಯದಲ್ಲಿ) ತೀಕ್ಷ್ಣತೆ; ಮಾರ್ಮಿಕತೆ.
  • (ಧ್ವನಿಗಳ ವಿಷಯದಲ್ಲಿ) ಕೀರಲು; ಉದಾತ್ತ.
  • (ಸಂವೇದನೆ, ಬುದ್ಧಿ, ಮೊದಲಾದವುಗಳ) ಚುರುಕು; ಸೂಕ್ಷ್ಮಗ್ರಾಹಿತ್ವ; ತೀಕ್ಷ್ಣತೆ.

  • acuti-
    ಸಮಾಸ ಪೂರ್ವಪದ
    ಚೂಪಾದ-: acutifoliate ಚೂಪೆಲೆಯ; ಮೊನಚಾದ ಎಲೆಯ.

    ACW
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ) Aircraftwoman.

    acyclic
    ಗುಣವಾಚಕ
    ಅಚಕ್ರೀಯ; ಚಕ್ರೀಯವಲ್ಲದ; ಚಕ್ರದಂತೆ ದುಂಡಾಗಿರದ ಯಾ ಆವರ್ತವಾಗಿ ಒದಗದ.

    acyl
    ನಾಮವಾಚಕ
    (ರಸಾಯನವಿಜ್ಞಾನ) ಆಸಿಲ್‍; ಆಮ್ೀಯ ರ್ಯಾಡಿಕಲ್‍; ಕಾರ್ಬಾಕ್ಸಿಲಿಕ್‍ ಆಮ್ಲದಲ್ಲಿರುವ ಕಾರ್ಬಾಕ್ಸಿಲ್‍ ಗುಂಪಿನಿಂದ ತೆಗೆದರೆ ಉಳಿಯುವ ರ್ಯಾಡಿಕಲ್‍.

    ad
    ನಾಮವಾಚಕ
  • (ಆಡುಮಾತು) ಪ್ರಚಾರ; ಜಾಹೀರಾತು.
  • ಜಾಹೀರಾತು ಮಾಡುವುದು; ಪ್ರಚಾರ ಮಾಡುವುದು.

  • AD
    ಸಂಕ್ಷಿಪ್ತ
    of the Christian era (Anno Domini ಇಂದ).

    ad captandum (vulgus)
    ಕ್ರಿಯಾವಿಶೇಷಣ
    (ಅಂದಚಂದವಾದ ಸಣ್ಣಪುಟ್ಟ ವಸ್ತುಗಳ ವಿಷಯದಲ್ಲಿ) ಸಾಮಾನ್ಯ ಜನತೆಯ ಕಣ್ಮನಗಳನ್ನು ಸೆಳೆಯುವಂತೆ; ಸಾಮಾನ್ಯ ಜನತೆಗೆ ಇಷ್ಟವಾಗುವಂತೆ; ಪಾಮರರಿಗೆ ರಂಜಕವಾಗುವಂತೆ.

    ad captandum (vulgus)
    ಗುಣವಾಚಕ
    (ಅಂದಚಂದವಾದ ಸಣ್ಣಪುಟ್ಟ ವಸ್ತುಗಳ ವಿಷಯದಲ್ಲಿ) ಸಾಮಾನ್ಯ ಜನತೆಯ ಕಣ್ಮನಗಳನ್ನು ಸೆಳೆಯುವ; ಸಾಮಾನ್ಯ ಜನತೆಗೆ–ಇಷ್ಟವಾಗುವ, ಹಿಡಿಸುವ; ಸಾಮಾನ್ಯ ಜನತೆಯು ಮೆಚ್ಚುವ; ಪಾಮರರಂಜನೆಯ; ಪಾಮರರಂಜಕ.


    logo