logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഇഷ്ടമാക്
become fond of
ಇಷ್ಟವಾಗು
ನನಗೆ ಹೊಸ ಮನೆ ಇಷ್ಟವಾಗಲಿಲ್ಲ.

വിരസത
dislike
ಇಷ್ಟವಿಲ್ಲ
ಅವನಿಗೆ ಇಷ್ಟವಿಲ್ಲ ಅನಿಸಿತು.

യഥേഷ്ടം
as one likes
ಇಷ್ಟಾಬಂದಷ್ಟು
ಅವರು ಇಷ್ಟಾಬಂದಷ್ಟು ಪ್ರಯಾಣಿಸಿದರು.

ഇത്ര
this much
ಇಷ್ಟು
ನೀನು ಇಷ್ಟು ವರ್ಷ ಎಲ್ಲಿದ್ದೆ?

ഇസ്തിരി
iron box
ಇಸ್ತ್ರಿ
ಅವನು ಅಂಗಿಯನ್ನು ಇಸ್ತ್ರಿ ಮಾಡುತ್ತಾನೆ.

തുരുപ്പ്
trump card
ಇಸ್ಪೀಟಿನ ತುರುಪು ಎಲೆ
ರವಿ ಇಸ್ಪೀಟಿನ ತುರುಪು ಎಲೆಯನ್ನು ಎಸೆದನು.

ചീട്ടുകളി
playing cards
ಇಸ್ಪೀಟು
ರಾಜನಿಗೆ ಇಸ್ಪೀಟು ಆಡಲು ಗೊತ್ತು.

ചരിയ്
slope
ಇಳಿಜಾರಾಗು
ಗೋಪುರ ಒಂದು ಭಾಗಕ್ಕೆ ಇಳಿಜಾರಾಗಿದೆ.

ചരിഞ്ഞ
slanting
ಇಳಿಜಾರಾದ
ಇದು ಇಳಿಜಾರಾದ ಒಂದು ಪ್ರದೇಶವಾಗಿದೆ.

ഇറക്കം
descent
ಇಳಿಜಾರು
ಎರಡು ವಾಹನಗಳು ಇಳಿಜಾರಿನಲ್ಲಿ ಡಿಕ್ಕಿ ಹೊಡೆದವು.


logo