logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barmy
ಗುಣವಾಚಕ ನುಡಿಗಟ್ಟು
barmy on the crumpet = barmy(3).
  • (ಮದ್ಯದ ಮೇಲೆ ಕಟ್ಟುವ) ಹುಳಿನೊರೆಗೂಡಿದ; ಹುಳಿನೊರೆ ತುಂಬಿದ.
  • (ಯಾವುದೇ) ನೊರೆಯಿಂದ ಕೂಡಿದ ಯಾ ನೊರೆಯಂತಿರುವ.
  • (ಅಶಿಷ್ಟ) ತಲೆ, ಮಿದುಳು – ಕೆಟ್ಟ; ತಲೆ ನೆಟ್ಟಗಿಲ್ಲದ.

  • barn
    ನಾಮವಾಚಕ
  • ಕಣಜ; ಧಾನ್ಯಾಗಾರ.
  • (ಹೀನಾರ್ಥಕ ಪ್ರಯೋಗ) ಸಿಂಗರಿಸದ ಮಹಲು; ಅನಲಂಕೃತ ಗೃಹ ಅಲಂಕರಿಸದ ದೊಡ್ಡಮನೆ.
    1. (ಬ್ರಿಟಿಷ್‍ ಪ್ರಯೋಗನಲ್ಲಿ ಹುಲ್ಲನ್ನು ಒಟ್ಟುವ) ಕೊಟ್ಟಿಗೆ.
    2. (ಅಮೆರಿಕದಲ್ಲಿ ದನ, ಕುರಿ ಮೊದಲಾದ ಪ್ರಾಣಿಗಳು, ವಾಹನಗಳು ಮೊದಲಾದವನ್ನು ಇಡುವ) ಕೊಟ್ಟಿಗೆ, ಹಟ್ಟಿ, ದೊಡ್ಡಿ, ಷೆಡ್ಡು ಮೊದಲಾದವು.

  • barn
    ನಾಮವಾಚಕ
    (ಭೌತವಿಜ್ಞಾನ) ಬಾರ್ನ್‍; ಪರಮಾಣು ಬೀಜದ ಅಡ್ಡಛೇದವನ್ನು ಅಳೆಯಲು ಬಳಸುವ ಮಾನ (= $10^{-24}$ ಚದರ ಸೆಂಟಿಈಟರ್‍).

    barn dance
    ನಾಮವಾಚಕ
  • ಕಣಜದ ಕುಣಿತ; ಕಣಜದ ಅಂಗಳದಲ್ಲಿ ಕುಣಿಯುವ ಒಂದು ಬಗೆಯ ಕುಣಿತ.
  • (ಹಳ್ಳಿ ಕುಣಿತ ಮೊದಲಾದವು ಇರುವ) ಸಂತೋಷಕೂಟ.
  • ಸ್ಕಾಟಿಷ್‍ ನೃತ್ಯದ ಒಂದು ಬಗೆ.

  • barn-door
    ನಾಮವಾಚಕ
  • ಕಣಜದ – ಕದ, ಬಾಗಿಲು.
  • (ರೂಪಕವಾಗಿ) ತಪ್ಪಲಾಗದ ಗುರಿ; ತಪ್ಪಲಾರದಷ್ಟು ದೊಡ್ಡದಾದ ಗುರಿ(ಹಲಗೆ).

  • barn-door
    ಗುಣವಾಚಕ
    (ಹಕ್ಕಿಗಳ ವಿಷಯದಲ್ಲಿ) ಹಟ್ಟಿಯಲ್ಲಿ ಸಾಕಿದ; ಅಂಗಳದಲ್ಲಿ ಸಾಕಿದ.

    barn-owl
    ನಾಮವಾಚಕ
    ಕಣಜದ ಗೂಬೆ; ಕಣಜಗಳಲ್ಲಿ ಯಾ ಮರದ ಪೊಟರೆಗಳಲ್ಲಿ ವಾಸಿಸುವ, ಕಂದು ಬಣ್ಣದ, ಬಿಳಿ ಎದೆಯ ಗೂಬೆ.

    barnacle
    ನಾಮವಾಚಕ
  • (ಸಾಮಾನ್ಯವಾಗಿ ಬಹುವಚನದಲ್ಲಿ) (ಕುದುರೆಯ ವಿಷಯದಲ್ಲಿ) ಮೂಗಿಕ್ಕುಳ; ಹೊಳ್ಳೆ ಇಕ್ಕುಳ; ಕುದುರೆಗೆ ಲಾಳ ಕಟ್ಟುವಾಗ ಹತೋಟಿಗಾಗಿ ಮೂಗಿಗೆ ಹಾಕುವ ಇಕ್ಕುಳ.
  • (ಆಡುಮಾತು, ಬಹುವಚನ) ಕನ್ನಡಕ.

  • barnacle
    ನಾಮವಾಚಕ
  • ಶೀತವಲಯದ ವರಟೆ; ಚಳಿಗಾಲದಲ್ಲಿ ಬ್ರಿಟನ್ನಿಗೆ ಬಂದು ಹೋಗುವ ವರಟೆ.
  • (ಹಡಗಿನ ತಳಕ್ಕೆ ಅಂಟಿಕೊಳ್ಳುವ) ಕಲ್ಲ; ಮೊಳಿ; ಕಲ್ಲಾಯಿ; ಒಂದು ಬಗೆಯ – ಗುಂಗುರುಪಾದಿ, ಚಿಪ್ಪುಜಂತು. Figure: barnacle
  • (ರೂಪಕವಾಗಿ) ಅಂಟು – ಪುರಲೆ, ಕುಳಿ; ಅಂಟುಶನಿ; ಜಿಗಣೆ.

  • barnacle goose
    ನಾಮವಾಚಕ
    = 2barnacle(1).


    logo