logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഇവന്‍
he (non honoriific)
ಇವನು
ಇವನು ನನ್ನ ಆತ್ಮೀಯ ಸ್ನೇಹಿತ.

ഇദ്ദേഹം
he (honorific)
ಇವರು
ಇವರು ನನ್ನ ತಂದೆಯ ಸಹಪಾಠಿ.

ഇവര്‍
she (honorific)
ಇವರು
ಇವರು ನಮ್ಮ ಅಧ್ಯಾಪಕಿ.

ഇവര്‍
they
ಇವರು
ಇವರು ನಮ್ಮ ಮಾವನ ಮಕ್ಕಳು,

ഇവള്‍
she (non honoriific)
ಇವಳು
ಇವಳು ಚೆನ್ನಾಗಿ ಹಾಡುತ್ತಾಳೆ.

ഇവ
these ones
ಇವು
ಇವು ಅವನ ಪುಸ್ತಕಗಳು.

ഹവ്വ
eve
ಇವ್
ಆದಂ ಇವ್ ಜೊತೆ ಜೀವಿಸಿದನು.

ഇഷ്ടം
like
ಇಷ್ಟ
ಅವನಿಗೆ ಪಾಯಸ ಇಷ್ಟ.

സ്വൈരം
as one likes
ಇಷ್ಟಪಟ್ಟಂತೆ
ಕಾಡಿನಲ್ಲಿ ಪ್ರಾಣಿಗಳು ಇಷ್ಟಪಟ್ಟಂತೆ ಓಡಾಡುತ್ತವೆ.

ഇഷ്ടപ്പെട്
like
ಇಷ್ಟಪಡು
ಎಲ್ಲರೂ ಮಕ್ಕಳನ್ನು ಇಷ್ಟಪಡುತ್ತಾರೆ.


logo