ಆಬಲಿಸ್ಕ್: double obelisk ಜೋಡಿ ಕಠಾರಿಯ ಗುರುತು ($\neq$)
ಚೌಕ ಸೂಜಿ(ಯಂಥ) ಕಂಬ; ಸ್ಮಾರಕವಾಗಿ ಯಾ ಯುಗ ಪ್ರವರ್ತಕ ಘಟನೆ ಮೊದಲಾದವುಗಳ ನೆನೆಪಿಗಾಗಿ ಸ್ಥಾಪಿಸುವ, ಸಾಮಾನ್ಯವಾಗಿ ಕಂಬದ ಕಾಂಡವು ಚೌಕಾಕಾರವಾಗಿ ಯಾ ಆಯತಾಕಾರವಾಗಿ ಯಾ ಚತುರಸ್ರವಾಗಿ ಇದ್ದು, ತುದಿಗೆ ಹೋಗುತ್ತ ಮೊನೆಯಾಗುವ ಪಿರಮಿಡ್ ಆಕೃತಿಯ ತುದಿಯುಳ್ಳ, ಸಾಮಾನ್ಯವಾಗಿ ಒಂದೇ ಕಲ್ಲಿನ, ನಿಲುಗಂಬ.