logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

labyrinth fish
ನಾಮವಾಚಕ
= gourami.

labyrinthian
ಗುಣವಾಚಕ
= labyrinthine.

labyrinthine
ಗುಣವಾಚಕ
  • ಚಕ್ರಭೀಮನ ಕೋಟೆಯಂಥ; ಸುತ್ತುಬಳಸಿನ ಹಾದಿಗಳಿರುವ.
  • ತೊಳಸಂಬಟ್ಟೆಯ; ತೊಡಕು ರಚನೆಯ; ಜಟಿಲ; ಗೋಜಲಿನ.
  • ಜಟಿಲ, ಸಂಕೀರ್ಣ – ಪರಿಸ್ಥಿತಿಯ.
  • (ಅಂಗರಚನಾಶಾಸ್ತ್ರ) ಒಳಗಿವಿಗೆ, ಅಂತರಕರ್ಣಕ್ಕೆ – ಸಂಬಂಧಿಸಿದ.

  • labyrinthodon
    ನಾಮವಾಚಕ
    ಲ್ಯಾಬಿರಿಂತೊಡಾನ್‍; (ಅಷ್ಟಾ)ವಕ್ರದಂತಿ; ತೊಡಕುತೊಡಕಾದ ದಂತವಿನ್ಯಾಸವಿದ್ದ, ಈಗ ವಂಶನಷ್ಟವಾಗಿರುವ, ಒಂದು ಉಭಯಚರಜೀವಿ.

    labyrinthodon
    ಗುಣವಾಚಕ
    ವಕ್ರದಂತದ; ತೊಡಕು ಹಲ್ಲಿನ; ತೊಡಕುತೊಡಕಾದ ದಂತವಿನ್ಯಾಸವುಳ್ಳ.

    labyrinthodont
    ಗುಣವಾಚಕ
    = 2labyrinthodon.

    LAC
    ಸಂಕ್ಷಿಪ್ತ
    Leading Aircraftman.

    lac
    ನಾಮವಾಚಕ
    ಅರಗು; ಲಾಕ್ಷಾ; ‘ಲ್ಯಾಕ್‍’ ಕೀಟ ಸ್ರವಿಸುವ, ವಾರ್ನಿಷ್‍ ಮೊದಲಾದವುಗಳನ್ನು ತಯಾರಿಸಲು ಬಳಸುವ ರಾಳ.

    lac
    ನಾಮವಾಚಕ
    = lakh.

    lace
    ನಾಮವಾಚಕ
  • ಲೇಸು; ಕಸೂತಿ ಪಟ್ಟಿ; ಜಾಲರಿ ಪಟ್ಟಿ; ಹೆಣಿಗೆಯ ಪಟ್ಟಿ; ಕುಪ್ಪಸ, ಒಳಉಡುಪು, ಅಂಗಿ, ಮೊದಲಾದವುಗಳ ಅಲಂಕಾರಕ್ಕಾಗಿ ಬಳಸುವ, ಮುಖ್ಯವಾಗಿ ಹತ್ತಿ ಯಾ ಜರತಾರಿಯ, ಹೆಣೆದ ಪಟ್ಟಿ.
  • (ಬೂಟ್ಸು, ಒಳಕುಪ್ಪಸ, ಮೊದಲಾದವುಗಳನ್ನು ಎಳೆದುಕಟ್ಟಲು ಬಳಸುವ) ನವಾರ; ಲಾಡಿ; ದಾರ; ಹುಡಿ; ಹುರಿ.
  • ಲೇಸು; ಕಸೂತಿ ಬಟ್ಟೆ; ಚಿತ್ತಾರದ ಹೆಣಿಗೆ ಬಟ್ಟೆ; ಸೂಕ್ಷ್ಮರಚನೆಯ ಜರತಾರಿ, ಸರಿಗೆ, ಕಲಾಬತ್ತು, ನೀರಾಜಿ – ಬಟ್ಟೆ; ಹತ್ತಿ, ಉಣ್ಣೆ, ರೇಷ್ಮೆ, ಲೋಹ, ಮೊದಲಾದವುಗಳಿಂದ ಮಾಡಿದ ದಾರದಿಂದ ಚಿತ್ರರಚನೆಯಾಗಿ ಹೆಣೆದ ಅಲಂಕಾರದ ಬಟ್ಟೆ: gold lace ಚಿನ್ನದ ಕಲಾಬತ್ತು ಪಟ್ಟಿ. silver lace ಬೆಳ್ಳಿ ಕಲಾಬತ್ತು ಪಟ್ಟಿ.


  • logo