logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

indemnification
ನಷ್ಟಪೂರ್ತಿ, ನಷ್ಟಭರ್ತಿ, ಕ್ಷತಿಪೂರಣ

indent
ಕೋರಿಕೆ ಪತ್ರ, ಬೇಡಿಕೆ ಪತ್ರ

independence day
ಸ್ವತಂತ್ರತಾದಿನ

independent
ಸ್ವತಂತ್ರವಾಗಿ

index
ಸೂಚಿ, ಸೂಚಿಕೆ, ಸೂಚ್ಯಂಕ ಮಾಪಕ, ಅನುಕ್ರಮಣಿಕೆ

index card
ಸೂಚಿಪತ್ರ

indication
ಸೂಚನೆ

indict
ಆಪಾದಿಸು, ಆರೋಪಿಸು, ತಪ್ಪುಹೊರಿಸು, ದೋಷಾರೋಪಣೆ ಮಾಡು

indifference
ಔದಾಸೀನ್ಯ, ಅನಾದರ, ಉಪೇಕ್ಷೆ, ತಾತ್ಸಾರ, ಅಸಡ್ಡೆ

indirect
ಪರೋಕ್ಷ, ಪ್ರತ್ಯಕ್ಷ, ನೇರವಲ್ಲದ


logo