logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

earth-shaking
ಗುಣವಾಚಕ
(ರೂಪಕವಾಗಿ) ವಿಪ್ಲವಕಾರಿ; ಕ್ಷೋಭೆಯುಂಟುಮಾಡುವ; ಪ್ರಕ್ಷುಬ್ಧಗೊಳಿಸುವ; ಉಗ್ರ ಪರಿಣಾಮದ.

earth-shine
ನಾಮವಾಚಕ
(ಖಗೋಳ ವಿಜ್ಞಾನ)= earth-light.

earthen
ಗುಣವಾಚಕ
  • ಮಣ್ಣಿನಿಂದ ಮಾಡಿದ; ಣ್ಮಯ.
  • ಸುಟ್ಟ ಜೇಡಿಮಣ್ಣಿನಿಂದ ಮಾಡಿದ; ಬೆಂದ ಆವೆ ಮಣ್ಣಿನ; ಸುಟ್ಟ ಕೊಜೆ ಮಣ್ಣಿನ.

  • earthenware
    ನಾಮವಾಚಕ
  • ಸುಟ್ಟ ಜೇಡಿಮಣ್ಣಿನ (ಮುಖ್ಯವಾಗಿ ಒರಟೊರಟಾಗಿರುವ) ಪಾತ್ರೆ (ಮೊದಲಾದವುಗಳು).
  • ಸುಟ್ಟ ಜೇಡಿಮಣ್ಣು.

  • earthenware
    ಗುಣವಾಚಕ
  • (ಪಾತ್ರೆ ಮೊದಲಾದವುಗಳ ವಿಷಯದಲ್ಲಿ) ಸುಟ್ಟ ಜೇಡಿಮಣ್ಣಿನಿಂದ ಮಾಡಿದ.
  • ಸುಟ್ಟ ಜೇಡಿಮಣ್ಣಿನ.

  • earthiness
    ನಾಮವಾಚಕ
  • ಪಾರ್ಥಿವತ್ವ; ಮಣ್ಣುತನ; ಭೂಮಿಯ, ಮಣ್ಣಿನ ಗುಣಗಳನ್ನು ಹೊಂದಿರುವಿಕೆ.
  • ಜಡತೆ.
  • ಐಹಿಕತೆ; ಲೌಕಿಕತೆ; ಪ್ರಾಪಂಚಿಕತೆ.
  • ಒರಟುತನ; ನಯವಿಲ್ಲದಿರುವಿಕೆ.
  • ಅಸಭ್ಯತೆ; ಮರ್ಯಾದೆಯಿಲ್ಲದಿರುವಿಕೆ.

  • earthliness
    ನಾಮವಾಚಕ
  • ಪಾರ್ಥಿವತೆ; ಭೌಮಿಕತೆ; ಭೂಸಂಬಂಧ ಹೊಂದಿರುವಿಕೆ.
  • ಪ್ರಾಪಂಚಿಕತೆ; ಐಹಿಕತೆ.

  • earthling
    ನಾಮವಾಚಕ
    ಭೂನಿವಾಸಿ; ಮರ್ತ್ಯ.

    earthly
    ಗುಣವಾಚಕ ನುಡಿಗಟ್ಟು
  • ಭೂಮಿಯ; ಭೌಮಿಕ; ಭೂಸಂಬಂಧವಾದ.
  • ಭೂಲೋಕದ; ಇಹಲೋಕದ; ಐಹಿಕ; ಲೌಕಿಕ; ಪ್ರಾಪಂಚಿಕ.

  • earthquake
    ನಾಮವಾಚಕ
  • ಭೂಕಂಪ; ನೆಲಗುಡುಗು; ನೆಲನಡುಕ; ನೆಲ ಅದಿರಿಕೆ; ಭೂಮಿಯ ದೋಷಗಳಿಂದ ಯಾ ಅಗ್ನಿಪರ್ವತದ ಚಟುವಟಿಕೆಯಿಂದ ಭೂಮಿಯ ಮೇಲ್ಮೈನಲ್ಲಾಗುವ ಕಂಪನ.
  • (ರೂಪಕವಾಗಿ) (ಸಾಮಾಜಿಕ ಯಾ ಇತರ) ಕ್ಷೋಭೆ; ತಳಮಳ; ಬೇಗುದಿ; ಕಲಕು.


  • logo