(ಜ್ಯಾಮಿತಿ) ಅಂಡ; ದೀರ್ಘತ್ತ; ಎಲಿಪ್ಸು; ಸಮತಲವೊಂದರಲ್ಲಿ ಚಲಿಸುತ್ತಿರುವ ಒಂದು ಚರಬಿಂದು ಅದೇ ಸಮತಲದಲ್ಲಿನ ಎರಡೂ ಅಚರ ಬಿಂದುಗಳಿಗೂ ತನಗೂ ಇರುವ ದೂರಗಳ ಮೊತ್ತ ಸ್ಥಿರವಾಗಿರುವಂತೆ ಚಲಿಸುತ್ತಿದ್ದರೆ ಅದು ರೂಪಿಸುವ ಆತ ರೇಖಾತಿ ಯಾ ಶಂಕುವೊಂದರ ತಳಕ್ಕೂ ಅದರ ಪಕ್ಕಕ್ಕೂ ಇರುವ ಕೋನಕ್ಕಿಂತ ಕಡಮೆ ಕೋನದಲ್ಲಿ ತಳಕ್ಕೆ ಓರೆಯಾಗಿರುವ ಸಮತಲವು ಶಂಕುವನ್ನು ಕತ್ತರಿಸಿದಾಗ ರೂಪುಗೊಳ್ಳುವ ರೇಖಾತಿ.
ellipse
ನಾಮವಾಚಕ
ಅಧ್ಯಾಹಾರ; ಪದಲೋಪ; ಒಂದು ವಾಕ್ಯದಲ್ಲಿ ಅರ್ಥಕ್ಕೆ ಯಾ ಅನ್ವಯಕ್ಕೆ ಅವಶ್ಯವಾಗಿರುವ ಪದಗಳು ಬಿಟ್ಟುಹೋಗಿರುವುದು.
ವಾಕ್ಯಲೋಪ; ಪ್ಯಾರಾದ ಕೊನೆಯಲ್ಲಿ ವಾಕ್ಯವು ಬಿಟ್ಟುಹೋಗಿರುವುದು.
ಲೋಪಚಿಹ್ನೆ; ವಾಕ್ಯಲೋಪ ಯಾ ಪದಲೋಪವನ್ನು ಸೂಚಿಸುವ ಮೂರು ಬಿಂದುಗಳು(...) ಮೊದಲಾದವು.
ellipsis
ನಾಮವಾಚಕ
= 2ellipse.
ellipsoid
ನಾಮವಾಚಕ
(ಜ್ಯಾಮಿತಿ) ಅಂಡಾಭ; ದೀರ್ಘತ್ತಾಭ; ಇಲಿಪ್ಸಾಯ್ಡ್; ಸಮತಲದ ಸಹಾಯದಿಂದ ಯಾವ ದಿಕ್ಕಿನಲ್ಲಿ ಛೇದಿಸಿದರೂ ತ್ತ ಯಾ ಅಂಡಾತಿಯನ್ನು ಕೊಡುವ ಘನ ಆತಿ.
ellipsoidal
ಗುಣವಾಚಕ
(ಜ್ಯಾಮಿತಿ) ದೀರ್ಘತ್ತಾಭದ; ಅಂಡಾತಿಯನ್ನು ಹೋಲುವ.
(ಮುಖ್ಯವಾಗಿ ಲಾವಾದ ವಿಷಯದಲ್ಲಿ) ದುಂಡು ದಿಂಬಿನಂತಿರುವ.
elliptic
ಗುಣವಾಚಕ
(ಜ್ಯಾಮಿತಿ) ಅಂಡೀಯ; ಅಂಡಾಕಾರದ; ದೀರ್ಘತ್ತೀಯ; ಎಲಿಪ್ಸೀಯ; ಅಂಡಾತಿಯ ಯಾ ಆ ಆತಿಗೆ ಸಂಬಂಧಿಸಿದ.
elliptical
ಗುಣವಾಚಕ
(ಜ್ಯಾಮಿತಿ) ಅಂಡಾಕಾರದ; ದೀರ್ಘತ್ತಾಕಾರದ.
(ಬರೆಹ ಯಾ ಭಾಷಣದ ವಿಷಯದಲ್ಲಿ) ಅಧ್ಯಾಹಾರದಿಂದ ಕೂಡಿದ; ಪದ, ವಾಕ್ಯ ಲುಪ್ತವಾಗಿರುವ.
(ಬರೆಹ ಯಾ ಭಾಷಣದ ಶೈಲಿಯ ವಿಷಯದಲ್ಲಿ) ಸಂಕ್ಷಿಪ್ತ; ಅಡಕವಾದ; ಮಿತಪದದ; ಬಹಳ ಸಂಗ್ರಹವಾದ.
(ಬರೆಹದ ಯಾ ಭಾಷಣದ ಶೈಲಿಯ ವಿಷಯದಲ್ಲಿ) ಸಂದಿಗ್ಧ; ಅಸ್ಪಷ್ಟ; ಅಧ್ಯಾಹಾರಗಳ ದೆಸೆಯಿಂದ ಅರ್ಥ ಸ್ಪಷ್ಟವಾಗಿಲ್ಲದ.