logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barlow
ನಾಮವಾಚಕ
(ಒಂದು ಕಡೆ ಮಾತ್ರ ಹರಿತವಾಗಿರುವ ಅಲಗುಳ್ಳ, ಮಡಿಸಬಹುದಾದ) ದೊಡ್ಡ ಚಾಕು.

barlow knife
ನಾಮವಾಚಕ
= barlow.

barm
ನಾಮವಾಚಕ
  • (ಧಾನ್ಯದ ಮದ್ಯ ಹುಳಿಯುವಾಗ ಅದರ ಮೇಲೆ ಹುಟ್ಟುವ) ನೊರೆ; ಬುರುಗು.
  • ಹುದುಗು; ಕಿಣ್ವ.

  • barmaid
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಪಾನಗೃಹದ ಪರಿಚಾರಕಿ.

    barman
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಪಾನಗೃಹದ) ಪರಿಚಾರಕ.

    Barmecidal
    ಗುಣವಾಚಕ
    ಒಣ; ಹುಸಿ(ಯಾದ); ಸುಳ್ಳಾದ; ಖೋಟಾ; ಭ್ರಾಮಕ; ಕಾಲ್ಪನಿಕ; ನಿರಾಶಾದಾಯಕ.

    Barmecide
    ನಾಮವಾಚಕ
    ಸುಳ್ಳು ಖೋಟಾ – ಉಪಕಾರಿ; ಭ್ರಾಮಕ ಯಾ ಕಾಲ್ಪನಿಕ ಉಪಕಾರಗಳನ್ನು ಮಾಡುವವನು.

    Barmecide
    ಗುಣವಾಚಕ
    = Barmecidal.

    Barmecide's feast
    ನಾಮವಾಚಕ
    ಖೋಟಾ ಔತಣ; ಭ್ರಾಂತಿ ಭೋಜನ.

    barmitzvah
    ನಾಮವಾಚಕ
  • (ಪ್ರಾಪ್ತ ವಯಸ್ಕನಾದನೆಂದು) 13 ವಯಸ್ಸಿನ ಯೆಹೂದಿ ಹುಡುಗನಿಗೆ ನಡೆಸುವ ಧಾರ್ಮಿಕ – ವಿಧಿ, ಆಚರಣೆ.
  • (ಧಾರ್ಮಿಕ ವಿಧಿ ಹಾಗೂ ಜವಾಬ್ದಾರಿಗಳನ್ನು ಪಡೆಯುವ ವಯಸ್ಸಿಗೆ ಬಂದ) 13 ವರ್ಷದ ಯೆಹೂದಿ ಹುಡುಗ.


  • logo