logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

actuary
ನಾಮವಾಚಕ
ವಿಮಾಗಣಿತಜ್ಞ; ವಿಮಾಗಣಕ; ಮರಣ, ಅಸ್ವಸ್ಥತೆ, ನಿವೃತ್ತಿ, ನಿರುದ್ಯೋಗ, ಮೊದಲಾದ ವಿಮೆಗೆ ಸಂಬಂಧಿಸಿದ ಅಂಕಿಅಂಶಗಳ ಲೆಕ್ಕದಲ್ಲಿ ಪ್ರವೀಣ.

actuate
ಸಕರ್ಮಕ ಕ್ರಿಯಾಪದ
  • (ಯಂತ್ರ ಮೊದಲಾದವನ್ನು) ನಡೆಯಿಸು; ಚಾಲನ ಮಾಡು.
  • (ವ್ಯಕ್ತಿ ಮೊದಲಾದವನ್ನು) ಪ್ರೇರಿಸು; ಪ್ರಚೋದಿಸು; ಚೋದಿಸು.
  • (ವಿದ್ಯುತ್‍ ಯಾ ಇಲೆಕ್ಟ್ರಾನಿಕ್‍ ಸಲಕರಣೆ ಮೊದಲಾದವನ್ನು) ಚಾಲನಗೊಳಿಸು; ಕೆಲಸ ಮಾಡುವಂತೆ ಮಾಡು.

  • actuation
    ನಾಮವಾಚಕ
  • (ಯಂತ್ರ, ವಿದ್ಯುತ್‍ ಸಲಕರಣೆಗಳ) ನಡೆಸುವಿಕೆ; ಚಾಲನ.
  • ಪ್ರೇರಣ; ಪ್ರಚೋದನ; (ವ್ಯಕ್ತಿ ಮೊದಲಾದವರನ್ನು) ಪ್ರೇರಿಸುವುದು.

  • actuator
    ನಾಮವಾಚಕ
  • (ಯಂತ್ರಗಳ ವಿಷಯದಲ್ಲಿ) ಚಾಲಕ; ಚಾಲನಗೊಳಿಸುವವನು ಯಾ ಚಾಲನಗೊಳಿಸುವುದು.
  • (ವ್ಯಕ್ತಿಯ ವಿಷಯದಲ್ಲಿ) ಪ್ರೇರಕ; ಪ್ರಚೋದಕ.

  • acuate
    ಗುಣವಾಚಕ
    ಮೊನಚಾದ; ಚೂಪಾದ.

    acuate
    ಸಕರ್ಮಕ ಕ್ರಿಯಾಪದ
    ತೀಕ್ಷ್ಣ ಮಾಡು (ರೂಪಕವಾಗಿ ಸಹ).

    acuation
    ನಾಮವಾಚಕ
    ಹರಿತ ಮಾಡುವುದು.

    acuity
    ನಾಮವಾಚಕ
  • (ಸೂಜಿ ಮೊದಲಾದವುಗಳ ವಿಷಯದಲ್ಲಿ) ಮೊನಚು; ಚೂಪು; ತೀಕ್ಷ್ಣತೆ.
  • (ಇಂದ್ರಿಯಗಳು, ಗ್ರಹಣಶಕ್ತಿ, ಮೊದಲಾದವುಗಳ ವಿಷಯದಲ್ಲಿ) ಚುರುಕು; ತೀಕ್ಷ್ಣತೆ; ಕುಶಾಗ್ರತೆ.

  • aculeate
    ಗುಣವಾಚಕ ಪದಗುಚ್ಛ
    aculeate language ಮೊನಚಾದ ಮಾತು, ಭಾಷೆ.
  • ಮೊನಚಾದ; ಚೂಪಾದ; ಚುಚ್ಚುವ; ಕುಟುಕುವ; ಮರ್ಮಭೇದಕ.
  • (ಪ್ರಾಣಿವಿಜ್ಞಾನ) ಚುಚ್ಚುಕೊಂಡಿಯುಳ್ಳ; ಕುಟುಕು ಮುಳ್ಳಿನ.
  • (ಸಸ್ಯವಿಜ್ಞಾನ) ಮುಳ್ಳಿರುವ; ಸಕಂಟಕ; ಸೂಚ್ಯಾವೃತ.

  • aculeated
    ಗುಣವಾಚಕ
    = aculeate.


    logo