logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

avocation
ಉಪವೃತ್ತಿ, ಉಪಕಸುಬು, ಉಪ ಉದ್ಯೋಗ
उपव्यवसाय

avoid
ತಪ್ಪಿಸು, ವರ್ಜಿಸು
वर्जन करना, परिहार करना, बचना

avoidable
ವರ್ಜನೀಯ, ತಪ್ಪಿಸಬಹುದಾದ
वर्जनीय, परीहार्य

avoidance of tax
ತೆರಿಗೆ ತಪ್ಪಿಸುವಿಕೆ
कर परिहार

avouched age
ಭರವಸೆಯ/ ನೆಚ್ಚಿಕೆಯ ವಯಸ್ಸು
घोषित आयु

await
ಕಾದಿರು, ನಿರೀಕ್ಷಿಸು, ಎದುರುನೋಡು
प्रतिक्षा करना

awaited
ನಿರೀಕ್ಷಣೆಯಲ್ಲಿರುವ, ಕಾಯುತ್ತಿರುವ
प्रतिक्षित

awakening
ಜಾಗೃತಿಗೊಳಿಸುವಿಕೆ, ಎಚ್ಚರಿಸುವಿಕೆ
जागरण, जागृति

award
ತೀರ್ಪು/ ನಿರ್ಣಯ ಕೊಡು
पंचाट, अधिनिर्णय

award
ಪ್ರಶಸ್ತಿ, ಪುರಸ್ಕಾರ
पुरस्कार


logo