logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഡിപ്പാര്‍ട്ട് മെന്‍റ്
department
ಇಲಾಖೆ
ಮಧು ಇಲಾಖೆಗೆ ಹೋದನು.

വകുപ്പ്
department
ಇಲಾಖೆ
ಕಾರ್ಯದರ್ಶಿ ಶಿಕ್ಷಣ ಇಲಾಖೆಯ ಮುಖ್ಯಸ್ಥರು.

എലി
rat
ಇಲಿ
ಇಲಿ ಪುಸ್ತಕ ಕಚ್ಚಿ ತಿನ್ನುತ್ತಾ ಇದೆ.

ഇല്ല
not
ಇಲ್ಲ
ನನಗೆ ನಿರೀಕ್ಷೆಯೂ ಇಲ್ಲ.

ഇല്ലാത്ത
non existent
ಇಲ್ಲದ
ಮರಗಳು ಇಲ್ಲದ ಬೆಟ್ಟವನ್ನು ನೋಡಬಹುದು.

ഇല്ലാത്തവര്‍
have nots
ಇಲ್ಲದವರು
ಏನೂ ಇಲ್ಲದವರ ಸಂಖ್ಯೆ ಕಡಿಮೆ.

അല്ലെങ്കില്‍
otherwise
ಇಲ್ಲದಿದ್ದರೆ
ನಾನು ಅಲ್ಲಿಗೆ ಬರುತ್ತೇನೆ. ಇಲ್ಲದಿದ್ದರೆ ನೀನು ಇಲ್ಲಿಗೆ ಬಾ.

ഇല്ലാതെ
without
ಇಲ್ಲದೆ
ಅವನು ಇಲ್ಲದೆ ಅವಳು ಬರುವುದಿಲ್ಲ.

നിലയ്ക്ക്
cease
ಇಲ್ಲವಾಗು
ಜನಪ್ರವಾಹವು ಛಕ್ಕನೆ ಇಲ್ಲವಾಯಿತು.

ഇവിടെ
here
ಇಲ್ಲಿ
ಅವರ ಮನೆ ಇಲ್ಲಿ ಇದೆ.


logo