logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

improvisator
ನಾಮವಾಚಕ
ಆಶು – ಕವಿ, ಗಾಯಕ, ರಚನೆಕಾರ, ಯಾ ಭಾಷಣಕಾರ.

improvisatorial
ಗುಣವಾಚಕ
  • ಆಶುರಚನೆಯ; ಆಶುಸೃಷ್ಟಿಯ; ಆಶುಭಾಷಣದ ಯಾ ಆಶುಗಾಯನದ; ಸಮಯಸ್ಫೂರ್ತಿಯಿಂದ ಕವಿತೆ ಮೊದಲಾದವನ್ನು ಕಟ್ಟುವ, ಹಾಡುವ.
  • ಆಶು ರಚನಕಾರನ.
  • ಆಶುರಚನಾಶಕ್ತಿಯುಳ್ಳ.
  • ಸಾಮಯಿಕ – ಕಲ್ಪನೆಯ, ಕ್ರಿಯೆಯ, ಸೃಷ್ಟಿಯ.

  • improvisatory
    ಗುಣವಾಚಕ
    = improvisatorial.

    improvise
    ಸಕರ್ಮಕ ಕ್ರಿಯಾಪದ
  • ಆಶುಕವಿತೆ ಮಾಡು ಯಾ ಆಶುಭಾಷಣ ಮಾಡು; ಸಮಯ ಸ್ಫೂರ್ತಿಯಿಂದ ಕವಿತೆ, ಸಂಗೀತಕೃತಿ, ಮೊದಲಾದವನ್ನು ಕಟ್ಟಿ ಹಾಡು.
  • ಆಶುಕಾರ್ಯ ನಡೆಸು; ಇದ್ದಕ್ಕಿದ್ದಂತೆ ಯಾ ಪೂರ್ವಸಿದ್ಧತೆ ಇಲ್ಲದೆ ಒದಗಿಸು, ಅನುಗೊಳಿಸು, ಕಾರ್ಯನಡೆಸು.

  • improviser
    ನಾಮವಾಚಕ
    = improvisator.

    imprudence
    ನಾಮವಾಚಕ
    ದುಡುಕು; ಅಚಾತುರ್ಯ; ಅವಿವೇಕ.

    imprudent
    ಗುಣವಾಚಕ
    ದುಡುಕಿನ; ವಿವೇಚನೆಯಿಲ್ಲದ; ಅಚಾತುರ್ಯದ; ಅವಿವೇಕದ; ವಿಚಾರ ಮಾಡದ; ಅವಿಚಾರಿತ.

    imprudently
    ಕ್ರಿಯಾವಿಶೇಷಣ
    ದುಡುಕಿನಿಂದ; ವಿವೇಚನೆಯಿಲ್ಲದೆ.

    impudence
    ನಾಮವಾಚಕ
  • ನಾಚಿಕೆಯಿಲ್ಲದೆ ಮುನ್ನುಗ್ಗುವುದು.
  • ನಾಚಿಕೆಗೇಡು; ಧಾರ್ಷ್ಟ್ಯ.
  • ಉದ್ಧಟತನ; ಸೊಕ್ಕು; ದುರಹಂಕಾರ; ಔದ್ಧತ್ಯ.

  • impudent
    ಗುಣವಾಚಕ
  • ನಾಚಿಕೆಪಡದೆ ಮುಂದೆ ಬಿದ್ದು ಹೋಗುವ, ಮುನ್ನುಗ್ಗುವ.
  • ನಾಚಿಕೆಗೆಟ್ಟ; ನಿರ್ಲಜ್ಜ; ಮಾನಮರ್ಯಾದೆಗಳಿಲ್ಲದ.
  • ಉದ್ಧತ; ಧೃಷ್ಟ; ಸೊಕ್ಕಿನಿಂದ (ಇನ್ನೊಬ್ಬರಿಗೆ) ಅವಮಾನಮಾಡುವ.


  • logo