logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barking deer
ನಾಮವಾಚಕ
ಕಮ್ಮೆ; ಕಾಡುಕುರಿ.

barking squirrel
ನಾಮವಾಚಕ
= prairie dog.

barkless
ಗುಣವಾಚಕ
  • ತೊಗಟೆಯಿಲ್ಲದ; ಸಿಪ್ಪೆಗಳಿಲ್ಲದ.
  • (ನಾಯಿಯ ವಿಷಯದಲ್ಲಿ) ಬಗುಳದ ಯಾ ವಿರಳವಾಗಿ ಬಗುಳುವ.

  • barkpit
    ನಾಮವಾಚಕ
    ತಿಗುಡುಗುಂಡಿ; (ಚರ್ಮದ) ಹದಕುಳಿ; ಚರ್ಮ ಹದ ಮಾಡುವ ಚಕ್ಕೆ ಮತ್ತು ನೀರು ತುಂಬಿದ ಗುಂಡಿ.

    barley
    ನಾಮವಾಚಕ
  • ಬಾರ್ಲಿಗಿಡ; ಜವೆಗಿಡ.
  • ಜವೆ; ಯವೆ; ಬಾರ್ಲಿ(ಕಾಳು).

  • barley sugar
    ನಾಮವಾಚಕ
    ಸಕ್ಕರೆ ಕಡ್ಡಿ; ಬಾರ್ಲಿ ಮಿಠಾಯಿ; ಸಕ್ಕರೆ ಕುದಿಸಿ ಮಾಡಿದ, ನಿಂಬೆರುಚಿಯ, ಅಂಬರ್‍ ಬಣ್ಣದ, ಹಿಂದೆ ಬಾರ್ಲಿರಸವನ್ನೂ ಸೇರಿಸುತ್ತಿದ್ದ, ತಿರುಚಿದ ಕಡ್ಡಿ ಮೊದಲಾದ ಆಕಾರದಲ್ಲಿರುವ ಮಿಠಾಯಿ.

    barley-broth
    ನಾಮವಾಚಕ
    ಬಾರ್ಲಿ – ಹೆಂಡ, ಸುರೆ, ಮದ್ಯ; (ಮುಖ್ಯವಾಗಿ ಸ್ಕಾಟ್ಲಂಡಿನಲ್ಲಿ) ಕಟುಮದ್ಯ, ವಿಸ್ಕಿ, ಏಲ್‍, ಮೊದಲಾದವು.

    barley-mow
    ನಾಮವಾಚಕ
    ಜವೆಮೆದೆ; ಬಾರ್ಲಿ – ಒಡ್ಡಿಲು, ಬಣವೆ.

    barley-water
    ನಾಮವಾಚಕ
    (ಅಶಕ್ತರಿಗೆ, ರೋಗಿಗಳಿಗೆ ಔಷಧಿಯಾಗಿ ಕೊಡುವ) ಬಾರ್ಲಿ – ಗಂಜಿ; ನೀರು; ಯವೆಗಂಜಿ.

    barleycorn
    ನಾಮವಾಚಕ ಪದಗುಚ್ಛ
    John Barleycorn ಜಾನ್‍ ಬಾರ್ಲಿಕಾರ್ನ್‍; ಬಾರ್ಲಿ ಮಹಾಶಯ; ವ್ಯಕ್ತಿತ್ವಾರೋಪಣೆ ಮಾಡಿದ ಬಾರ್ಲಿಮದ್ಯ.
  • ಬಾರ್ಲಿ, ಯವೆ – ಕಾಳು.
  • (ಚರಿತ್ರೆ) ಜವೆ; (ಅಳತೆಯಾಗಿ ಬಳಸುತ್ತಿದ್ದ) ಅಂಗುಲದ ಮೂರನೆ ಒಂದು ಭಾಗ.
  • ಬಂದೂಕಿನ ಮುಂಗಣ್ಣಿನ ತುದಿ, ಅಗ್ರ.


  • logo