logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

average
ಸರಾಸರಿ
औसत

average
ಸಾಧಾರಣ, ಸಾಮಾನ್ಯ
सामान्य (रिपोर्ट)

average emoluments
ಸರಾಸರಿ ವರಮಾನಗಳು/ ಸಂಬಳ
औसत परिलब्धियाँ

average leave
ಸರಾಸರಿ ರಜೆ
औसत छुट्टी

average-sized
ಸರಾಸರಿ ಗಾತ್ರ
औसत आकार का

averment
ದೃಢ ಹೇಳಿಕೆ, ಕಂಠೋಕ್ತ ಹೇಳಿಕೆ, ದೃಢೀಕರಣ, ಸಮರ್ಥನೆ
प्रकथन

aversion
ವಿಮುಖತೆ, ಅಸಹ್ಯತೆ, ಹೇವರಿಕೆ
विरुचि, वितृष्ण

avert
ವಿಮುಖವಾಗಿಸು, ಬೇರೆಡೆ ತಿರುಗಿಸು, ಮುಖ ತಿರುಗಿಸು, ತಪ್ಪಿಸು
बचा लेना

avert
ತೊಲಗಿಸು
बचा लेना

aviation
ವಿಮಾನಯಾನ ಶಾಸ್ತ್ರ, ಉಡ್ಡಯನಶಾಸ್ತ್ರ
विमानन


logo