logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കുത്തിക്കൊല
murder
ಇರಿದು ಕೊಲೆ
ಇರಿದು ಕೊಲೆ ಮಾಡುವುದರಲ್ಲಿ ಅವನ ಪಾಲಿತ್ತು.

കുത്തിച്ചാക്
commit suicide
ಇರಿದುಕೊಂಡು ಸಾಯು
ಅವನು ಸ್ವತಃ ಇರಿದುಕೊಂಡು ಸತ್ತನು.

ഉള്ള
being
ಇರುವ
ಇರುವ ಸಂಗತಿಯನ್ನು ಇರುವ ಹಾಗೆಯೇ ಹೇಳಿದರು.

ഉറുമ്പ്
ant
ಇರುವೆ
ಇರುವೆಗಳು ಸಾಲು ಸಾಲಾಗಿ ಹೋಗುತ್ತವೆ.

ചിതല്‍പ്പുറ്റ്
ant hill
ಇರುವೆ ಹುತ್ತ
ಅಲ್ಲಿ ಮನೆ ಹತ್ತಿರ ಇರುವೆಹುತ್ತ ಇದೆ.

ഇരുള്‍
darkness
ಇರುಳು
ಇರುಳಲ್ಲಿ ಯಾರದೋ ಕಾಲ್ನಡಿಗೆಯ ಸದ್ದು ಕೇಳಿಸಿತು.

രാവ്
night
ಇರುಳು
ನಾವು ಇರುಳು ಸೌಂದರ್ಯವನ್ನು ನೋಡಿದೆವು.

രാപ്പനി
night fever
ಇರುಳು ಜ್ವರ
ಅವನಿಗೆ ಇರುಳು ಜ್ವರ ಇತ್ತು.

മാലക്കണ്ണ്
night blindness
ಇರುಳುಗಣ್ಣು
ಅವರಿಗೆ ಇರುಳುಗಣ್ಣು ರೋಗ ಇದೆ.

ഇരുള്‍
tree
ಇರುಳುಮರ
ಇರುಳುಮರ ಗಟ್ಟಿಯಾಗಿದೆ.


logo