logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bark
ಅಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
bark at ಬಯ್ಯು; ತೆಗಳು; ದೂಷಿಸು.
  • (ನಾಯಿ) ಬಗುಳು; ಬೊಗುಳು; (ನರಿ) ಊಳಿಡು; ಬಳ್ಳುಹಾಕು.
  • ಒದರಿಕೊ; ಕೂಗಾಡು; ಕಿರಿಚಾಡು; ಬೊಗಳಿಕೊ; ಅಬ್ಬರಿಸು.
  • (ಅಶಿಷ್ಟ) ಕೆಮ್ಮು.
  • (ಫಿರಂಗಿ ಮೊದಲಾದವು) ಶಬ್ದಮಾಡು.
  • (ಅಮೆರಿಕನ್‍ ಪ್ರಯೋಗ) (ಗಿರಾಕಿಗಳನ್ನು ಆಕರ್ಷಿಸಲು ಸಿನಿಮಾ, ಅಂಗಡಿ, ಮೊದಲಾದವುಗಳ ಮುಂದೆ ನಿಂತು) ಜೋರಾಗಿ – ಕೂಗಿ ಕರೆ, ಕಿರುಚಿ ಕರೆ, ಜಾಹಿರಾತು ಮಾಡು.

  • bark-bed
    ನಾಮವಾಚಕ
    (ಚರ್ಮ ಹದ ಮಾಡಲು ಬಳಸಿದ, ಕಾದ) ತಿಗುಡು, ಚಕ್ಕೆ – ಪಾತಿ.

    bark-bound
    ಗುಣವಾಚಕ
    ತೊಗಟೆಯ ಬಿಗಿತದ; ತೊಗಟೆ ಬಿಗಿತದಿಂದ – ಬೆಳವಣಿಗೆ ತಡೆದ, ಬೆಳವಣಿಗೆಗೆ ಅಡಚಣೆಯಾದ.

    bark-tree
    ನಾಮವಾಚಕ
  • ಸಿಂಕೋನ (ಮರ)
  • = barkcloth.

  • barkcloth
    ನಾಮವಾಚಕ
    ತೊಗಟೆ ಬಟ್ಟೆ; ನಾರುಮಡಿ; ವಲ್ಕಲ; ‘ಕಾಗದ ಉಪ್ಪುನೇರಳೆ’ ಮೊದಲಾದ ಕೆಲವು ಮರಗಳ ಒಳ ತೊಗಟೆಗಳಿಂದ, ಪ್ರಾಚೀನ ಜನರು ತಯಾರಿಸುತ್ತಿದ್ದ ಕಾಗದದಂಥ ನವುರು ಬಟ್ಟೆ.

    barkeep
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಪಾನಗೃಹದ ಪರಿಚಾರಕ ಯಾ ಪರಿಚಾರಕಿ.

    barkeeper
    ನಾಮವಾಚಕ
  • ಬಾರ್‍ ಮಾಲೀಕ; ಪಾನಗೃಹ, ಪಾನಾವಳಿ – ಮಾಲಿಕ.
  • ಪಾನಗೃಹ – ಪರಿಚಾರಕ, ಮಾಣಿ.

  • barkentine
    ನಾಮವಾಚಕ
    = barquentine.

    barker
    ನಾಮವಾಚಕ
  • ಬೊಗಳುವವ; ಅಬ್ಬರಿಸಿ – ಎರಗುವವ, ಮೇಲೆ ಬೀಳುವವ.
  • (ಸಂಚಾರಿ ಪ್ರದರ್ಶನ, ಅಂಗಡಿ ಹರಾಜುಗಳಲ್ಲಿ ಗಿರಾಕಿಗಳನ್ನು) ಕೂಗುವವ; ಒದಗಿಸುವವ; ದಳ್ಳಾಳಿ; (ಗಿರಾಕಿ) ಕೂಗಾಳಿ.
  • (ಅಶಿಷ್ಟ) ಫಿರಂಗಿ; ಬಂದೂಕು; ಪಿಸ್ತೂಲು.

  • barker
    ನಾಮವಾಚಕ
    ತೊಗಟೆ ಸುಲಿಗ; ತೊಗಟೆ ಸುಲಿಯುವವ ಯಾ ತೊಗಟೆ ಸುಲಿಯುವ ಸಾಧನ.


    logo