logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഇരുന്നൂറ്
two hundred
ಇನ್ನೂರು
ಇನ್ನೂರು ಜನರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಲಾಗಿದೆ.

മറുപുറം
other side
ಇನ್ನೊಂದು ಭಾಗ
ಅವನು ಪುಟದ ಇನ್ನೊಂದು ಭಾಗದ ಬಗ್ಗೆ ಗಮನಹರಿಸಲಿಲ್ಲ.

മറുവശം
other side
ಇನ್ನೊಂದು ಮಗ್ಗಲು
ವಿಷಯವೊಂದರ ಇನ್ನೊಂದು ಮಗ್ಗುಲನ್ನು ತಿಳಿದುಕೊಳ್ಳುವುದು ಒಳ್ಳೆಯದು.

മറുകര
opposite side
ಇನ್ನೊಂದು ಮುಖ
ಅವನು ಜೀವನದ ಇನ್ನೊಂದು ಮುಖವನ್ನು ನೋಡಿದೆ.

ഇരുപതാമത്തെ
twentieth
ಇಪ್ಪತ್ತನೆಯ
ಇಪ್ಪತ್ತನೆಯ ಕೋಣೆ ನನ್ನದು.

ഇരുപത്
twenty
ಇಪ್ಪತ್ತು
ಎರಡು ಹತ್ತು ಸೇರಿದರೆ ಇಪ್ಪತ್ತು.

കോട
west wind the mist
ಇಬ್ಬನಿ
ಈಗ ತುಂಬಾ ಇಬ್ಬನಿ ಸಮಯ.

തുഷാരം
dew
ಇಬ್ಬನಿ
ಮಗು ಇಬ್ಬನಿ ಬೀಳುವುದನ್ನು ನೋಡಿ ನಿಂತಿತು.

ഇരട്ടിക്ക്
double
ಇಮ್ಮಡಿಯಾಗು
ಬ್ಯಾಂಕಿನಲ್ಲಿ ಇರಿಸಿದ ಹಣ ಇಮ್ಮಡಿಯಾಯಿತು.

കുത്തിയിറക്ക്
pierce
ಇರಿದ
ರಮೇಶ ಕತ್ತಿಯನ್ನು ಅವನ ಎದೆಯಲ್ಲಿ ಇರಿದ..


logo