(ಮುದ್ರಣಕ್ಕಾಗಿ ಲೇಖಕನು ಬರೆದ) ಕೈಬರಹದ ಯಾ ಬೆರಳಚ್ಚು ಮಾಡಿದ ಪ್ರತಿ.
ಕೈಬರಹದ ರೂಪ: produced in manuscript ಕೈಬರಹದ ರೂಪದಲ್ಲಿ ತಂದಿರುವ.
manward
ಗುಣವಾಚಕ
(ಪ್ರಾಚೀನ ಪ್ರಯೋಗ) ಮನುಷ್ಯನ ಕಡೆಗೆ ಸಂಬಂಧಿಸಿದ; ಮನುಷ್ಯೋನ್ಮುಖ: manward and Godward ಮನುಷ್ಯೋನ್ಮುಖವೂ ದೈವೋನ್ಮುಖವೂ ಆದ; ಮನುಷ್ಯನ ಕಡೆಗೂ ದೇವರ ಕಡೆಗೂ ತಿರುಗಿರುವ, ಅಭಿಮುಖವಾಗಿರುವ.
Manx
ಗುಣವಾಚಕ
(ಇಂಗ್ಲೆಂಡಿನ ದಕ್ಷಿಣದಲ್ಲಿರುವ) ಐಲ್ ಆಹ್ ಮ್ಯಾನ್ ಎಂಬ ದ್ವೀಪದ ಯಾ ಅದಕ್ಕೆ ಸಂಬಂಧಿಸಿದ: Manx cat ಮ್ಯಾಂಕ್ಸ್ ಬೆಕ್ಕು; ಬಾಲವಿಲ್ಲದ, ಐಲ್ ಆಹ್ ಮ್ಯಾನ್ ದ್ವೀಪದ ಬೆಕ್ಕು.
Manx
ನಾಮವಾಚಕ
ಬಾಲವಿಲ್ಲದ ಮ್ಯಾಂಕ್ಸ್ (ಬೆಕ್ಕು).
ಮ್ಯಾಂಕ್ಸ್ ಭಾಷೆ; ಐಲ್ ಆಹ್ ಮ್ಯಾನ್ ದ್ವೀಪದಲ್ಲಿ ಹಿಂದೆ ಮಾತನಡುತ್ತಿದ್ದ, ಈಗ ನಷ್ಟವಾಗಿರುವ ಕೆಲ್ಟಿಕ್ ಭಾಷೆ.
(the Manx, ಬಹುವಚನವೆಂದು ಪರಿಗಣಿಸಲಾಗಿದೆ) ಮ್ಯಾಂಕ್ಸ್ ಜನ; ಮ್ಯಾಂಕ್ಸ್ ದ್ವೀಪದ ಜನ.
Manx cat
ನಾಮವಾಚಕ
= 2Manx\((1)\).
Manxman
ನಾಮವಾಚಕ
ಐಲ್ ಆಹ್ ಮ್ಯಾನ್ ದ್ವೀಪದವನು.
Manxwoman
ನಾಮವಾಚಕ
ಐಲ್ ಆಹ್ ಮ್ಯಾನ್ ದ್ವೀಪದವಳು.
many
ಗುಣವಾಚಕ
ಪದಗುಚ್ಛ
ಹಲವು; ಬಹು; ಬಹಳ; ಅನೇಕ: many times ಹಲವು ವೇಳೆ; ಅನೇಕ ಸಲ; ಬಹುಬಾರಿ. many people ಹಲವು ಜನ; ಹಲವು ಮಂದಿ; ಬಹು ಜನ; ಅನೇಕ ಜನ ( ಆಖ್ಯಾತಕ ಪ್ರಯೋಗ ವಿರಳ ಪ್ರಯೋಗ: his reasons were many and good ಅವನ ಕಾರಣಗಳೂ ಹವು, ಅಲ್ಲದೆ ಸರಿಯಾದವೂ ಕೂಡ).
as many ಅಷ್ಟೇ ಸಂಖ್ಯೆಯ: six mistakes in as many lines ಆರು ಸಾಲುಗಳಲ್ಲಿ ಅಷ್ಟೇ ತಪ್ಪುಗಳು.
as many again ಹೆಚ್ಚಿಗೆ ಅಷ್ಟೇ ಸಂಖ್ಯೆ(ಯಲ್ಲಿ): sixty here and as many again there ಇಲ್ಲಿ ಅರುವತ್ತು ಮತ್ತು ಅಲ್ಲೂ ಅರುವತ್ತು.
many and many a time ಎಷ್ಟೋ ಬಾರಿ; ಒಂದಲ್ಲ, ಹಲವು ಬಾರಿ; ಒಂದು ಸಲವಲ್ಲ, ಎಷ್ಟೋ ಸಲ.
many a time (and oft) (ಕಾವ್ಯಪ್ರಯೋಗ, ಅಲಂಕಾರಶಾಸ್ತ್ರ) ಬಹಳ ಸಲ; ಹಲವು ಬಾರಿ; ಹಲವೊಮ್ಮೆ; ಬಹುಬಾರಿ.