ಸ್ಪೇನ್, ಸಿಸಿಲಿ ಮೊದಲಾದ ಭಾಗಗಳಲ್ಲಿ ದೊರೆಯುವ, ಸುಟ್ಟು ಬೂದಿ ಮಾಡಿದರೆ ಅಶುದ್ಧ ಸೋಡಿಯಂ ಕಾರ್ಬೊನೇಟ್ ನೀಡುವ, ಒಂದು ಬಗೆಯ ಕಡಲ ಸಸ್ಯ.
ಈ ಸಸ್ಯದ ಬೂದಿಯಿಂದ ತೆಗೆದ ಅಶುದ್ಧ ಕ್ಷಾರ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಬತ್ತಲೆಯೆಂದೇ ಹೇಳಬಹುದಾದ; ಸರಿಯಾಗಿ ಮುಚ್ಚಿಲ್ಲದ; ಹೆಚ್ಚುಕಡಮೆ, ಸರಿಸುಮಾರು – ಬತ್ತಲೆಯಾಗಿರುವ, ಬರಿಯದಾಗಿರುವ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಪುರುಷರ ಮಧ್ಯಮ ಶಾರೀರ; ಮಂದ್ರಕ್ಕೂ ತಾರಕ್ಕೂ ನಡುವಣ ಸ್ಥಾಯಿಯ ಶಾರೀರ, ಧ್ವನಿ.
ಮಧ್ಯಮ ಶಾರೀರವುಳ್ಳ ಗಾಯಕ.
ಮಧ್ಯಮ ಸ್ಥಾಯಿ – ಸುಷಿರವಾದ್ಯ, ತುತ್ತೂರಿ; ಮುಖ್ಯವಾಗಿ ಸ್ಯಾಕ್ಸ್‍ಹಾರ್ನ್, ಯೂಹೋನಿಯಮ್, ಟೆನರ್ ಟ್ಯೂಬ್, ಮೊದಲಾದವುಗಳಂಥ ಮಧ್ಯಮಸ್ಥಾಯಿಯ ಹಿತ್ತಾಳೆ ತುತ್ತೂರಿ.
ಮಧ್ಯಮ ಶಾರೀರಕ್ಕಾಗಿ ರಚಿತವಾದ ಸಂಗೀತ ಕೃತಿ ಯಾ ಕೃತಿಯ ಭಾಗ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಧ್ವನಿಯ ವಿಷಯದಲ್ಲಿ) ಮಧ್ಯಮ ಶಾರೀರದ.
(ಗಾಯಕನ ವಿಷಯದಲ್ಲಿ) ಮಧ್ಯಮ ಸ್ಥಾಯಿಯ ಶಾರೀರವುಳ್ಳ.
(ಸಂಗೀತದ ವಿಷಯದಲ್ಲಿ) ಮಧ್ಯಮ ಶಾರೀರಕ್ಕೆ ಯೋಗ್ಯವಾದ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ರಸಾಯನವಿಜ್ಞಾನ) ಬೇರಿಯಂ; ಮುಖ್ಯವಾಗಿ ಬರೈಟ್ ಯಾ ವಿದರೈಟ್ ರೂಪಗಳಲ್ಲಿ ದೊರಕುವ, ಬೆಳ್ಳನೆಯ ಭಾರವಾದ ಒಂದು ಲೋಹಧಾತು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ವೈದ್ಯಶಾಸ್ತ್ರ) ಬೇರಿಯಂ ಮಿಶ್ರಣ; ಅನ್ನನಾಳದ ಎಕ್ಸ್‍ರೇ ಸ್ಕ್ರೀನಿಂಗ್, ಹೋಟೋ, ಮೊದಲಾದವುಗಳನ್ನು ತೆಗೆಯುವಾಗ ರೋಗಿಗೆ ಕುಡಿಸುವ ಬೇರಿಯಂ ಸಲೆಟಿನ ಮಿಶ್ರಣ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಮರದ) ತೊಗಟೆ; ಸಿಪ್ಪೆ; ತಿಗುಡು; ಪಟ್ಟೆ.
(ಹದ ಮಾಡಲು ಬಳಸುವ ಮರದ) ಚಕ್ಕೆ; ಜಜ್ಜಿದ ಚಕ್ಕೆ.
(ಪ್ರಾಚೀನ ಪ್ರಯೋಗ) ಕ್ವಿನೀನು; ಸಿಂಕೋನ ಚಕ್ಕೆ.
(ಅಶಿಷ್ಟ) ಚರ್ಮ; ತೊಗಲು; ಚಮ್ಮಡ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಮರದ) ಸಿಪ್ಪೆ ಸುಲಿ; ತೊಗಟೆ ಎಬ್ಬಿಸು; ಚಕ್ಕೆ – ಎತ್ತು, ಎಡೆ, ತೆಗೆ, ಬಿಡಿಸು.
ಸುತ್ತ ಪಟ್ಟೆಯಾಗಿ ತೊಗಟೆ ತೆಗೆದು ಮರವನ್ನು ಸಾಯಿಸು.
(ಬೆರಳಿನ ಗೆಣ್ಣು ಮೊದಲಾದವುಗಳನ್ನು) ತರಚಿಕೊ; ಚರ್ಮ ಹೆರೆ.
ಸಿಪ್ಪೆ, ತೊಗಟೆ – ಗಟ್ಟಿಸು; ಸಿಪ್ಪೆಯಿಂದ ಯಾ ಸಿಪ್ಪೆಯಿಂದ ಆಗುವಂತೆ – ಹೊದಿಸು, ಸುತ್ತು, ಆವರಿಸು
(ಚರ್ಮ ಹದಮಾಡಲು) ತೊಗಟೆಯನ್ನುಪಯೋಗಿಸು; ತಿಗುಡು ಬಳಸು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಮುಕ್ಕೂವೆಯ – ಹಡಗು, ನಾವೆ.
(ಕಾವ್ಯಪ್ರಯೋಗ) ನಾವೆ; ಮಂಜಿ; ದೋಣಿ; ನೌಕೆ; ಹಡಗು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
his bark is worse than his bite ಅವನ ಕೈಗಿಂತ ಬಾಯಿ ಕೆಟ್ಟದ್ದು; ಅವನ ಹಲ್ಲಿಗಿಂತ ನಾಲಗೆ ಹರಿತ; ಅವನ ಬಾಯಿ ಕೆಟ್ಟದ್ದಾದರೂ, ಹೃದಯ ಒಳ್ಳೆಯದು; ಅವನು ಮುಂಗೋಪಿ, ಆದರೆ ಕೆಟ್ಟವನಲ್ಲ.
(ನಾಯಿ, ನರಿ, ಅಳಿಲುಗಳ) ಬಗುಳಾಟ; ಗಳ್ಳು; ಬಳ್ಳು; ಊಳು.
(ರೂಪಕವಾಗಿ) ಫಿರಂಗಿ ಗರ್ಜನೆ; ತೋಪು ಗಜರು.
(ರೂಪಕವಾಗಿ) ಕೆಮ್ಮಿನ ಶಬ್ದ; ಗಟ್ಟಿಯಾದ ಕೆಮ್ಮು.
ಗದರಿಕೆ; ಕೂಗಾಟ; ಒದರಾಟ; ಒರಟಾದ ಆಜ್ಞೆ, ಉತ್ತರ, ಮೊದಲಾದವು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ