logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചരിത്രകാരന്‍
historian
ಇತಿಹಾಸಕಾರ
ಇತಿಹಾಸಕಾರನು ತನ್ನ ದೃಷ್ಟಿಯ ಪ್ರಕಾರ ಇತಿಹಾಸವನ್ನು ಬರೆದನು.

അടുത്തകാലത്ത്
now a days
ಇತ್ತೀಚಿನ ದಿನಗಳು
ಇತ್ತೀಚಿನ ದಿನಗಳಲ್ಲಿ ಭಾರತೀಯರು ಗಣಕಯಂತ್ರ ಕಲಿಯಲು ಹೆಚ್ಚು ಆಸಕ್ತಿ ಹೊಂದಿದ್ದಾರೆ.

ഇയ്യിടെ
very recently
ಇತ್ತೀಚೆಗೆ
ಅವರು ಇತ್ತೀಚೆಗೆ ಇಲ್ಲಿ ಕಾಣಿಸುತ್ತಿಲ್ಲ.

ഈയ്യിടെ
quite recently
ಇತ್ತೀಚೆಗೆ
ಇತ್ತೀಚೆಗೆ ಅವರು ಇಲ್ಲಿಗೆ ಬರುವುದಿಲ್ಲ.

മുതലായവ
etc
ಇತ್ಯಾದಿ
ಹಲಸು ತೆಂಗು ಇತ್ಯಾದಿಗಳನ್ನು ತಂದನು.

ഇനി
after this
ಇದರ ನಂತರ
ಇದರ ನಂತರ ಪ್ರಯಾಣ ಯಾವ ಕಡೆಗೆ?

ഇത്
this
ಇದು
ಇದು ನಮ್ಮ ಶಾಲೆ.

ഇത്
it
ಇದು
ಇದು ಒಳ್ಳೆಯದು.

ഇതുവരെ
still
ಇದುವರೆಗೆ
ನೀನು ಇದುವರೆಗೆ ಎಲ್ಲಿಗೆ ಹೋಗಿದ್ದೆ ?

മേലാല്‍
in future
ಇನ್ನು ಮುಂದೆ
ಇನ್ನು ಮುಂದೆ ನೀನು ಇಲ್ಲಿಗೆ ಬರಬಾರದು.


logo