ಗೇಬಲು ಮುಂಚಾವಣಿ; ಗೇಬಲುಗಳಿಂದ ಮುಂದಕ್ಕೆ ಚಾಚಿರುವ ಚಾವಣಿ.
barge-board
ನಾಮವಾಚಕ
(ವಾಸ್ತುಶಿಲ್ಪ) ದೋಣಿ – ಹಲಗೆ, ತೆರೆ; ಗೇಬಲಿನ ಯಾ ಚಂದಾಯದ ತುದಿಯಿಂದ ಚಾಚಿಕೊಂಡಿರುವ, ಸೂರಿನ ಮರಗಳನ್ನು ಮರೆಮಾಡುವ, ಅಲಂಕಾರದ – ಹಲಗೆ, ತಡಿಕೆ, ತೆರೆ.
barge-pole
ನಾಮವಾಚಕ
ನುಡಿಗಟ್ಟು
would not touch him with a barge-pole ಅವನ – ಸಹವಾಸವೇ, ಗೊಡವೆಯೇ, ಸಂಬಂಧವೇ ಬೇಡ.
ಹುಟ್ಟು; ದೋಣಿ ನಡೆಸುವ ಕೋಲು.
ವಸ್ತುಗಳನ್ನು ದೂರವಿಡಲು ಬಳಸುವ ಕೋಲು.
barge-stones
ನಾಮವಾಚಕ
ಗೇಬಲು ಕಲ್ಲು; ಗೇಬಲಿನ ಇಳಿಜಾರಾದ ಯಾ ಮೆಟ್ಟಿಲು ಮೆಟ್ಟಿಲಾದ ಭಾಗದ ಕಲ್ಲುಗಳು.
bargee
ನಾಮವಾಚಕ
ನುಡಿಗಟ್ಟು
(ಬ್ರಿಟಿಷ್ ಪ್ರಯೋಗ) ಅಂಬಿಗ; ದೋಣಿ ನಡೆಸುವವನು ಯಾ ಅದರ ಮೇಲ್ವಿಚಾರಕ.
lucky bargee (ಆಡುಮಾತು) ದೆಸೆವಂತ; ಅದೃಷ್ಟಶಾಲಿ.
swear like a bargee (ದೋಣಿ ನಡೆಸುವವನಂತೆ ಅನುಚಿತ ರೀತಿಯಲ್ಲಿ ದೇವರು ಮೊದಲಾದ ಪವಿತ್ರ ವಸ್ತುಗಳ ಹೆಸರು ಹಿಡಿದು) ಸಲೀಸಾಗಿ ಆಣೆಯಿಟ್ಟುಕೊ; ತಡೆಬಡೆಯಿಲ್ಲದೆ ಅಪಶಬ್ದಗಳನ್ನು ಆಡು; ನಿರರ್ಗಳವಾಗಿ ವಿಧವಿಧವಾಗಿ ಬಯ್ಯು.
bargeman
ನಾಮವಾಚಕ
(ಅಮೆರಿಕನ್ ಪ್ರಯೋಗ) = bargee.
bargemaster
ನಾಮವಾಚಕ
ದೋಣಿಯ – ಒಡೆಯ, ಮಾಲಿಕ.
baric
ಗುಣವಾಚಕ
(ರಸಾಯನವಿಜ್ಞಾನ) ಬೇರಿಯಮ್ಮಿನ; ಬೇರಿಯಂ ಉಳ್ಳ.
baric
ಗುಣವಾಚಕ
ತೂಕದ; ತೂಕಕ್ಕೆ ಸಂಬಂಧಿಸಿದ; ಮುಖ್ಯವಾಗಿ ವಾಯುಭಾರಮಾಪಕದಿಂದ ಸೂಚಿತವಾದ ಗಾಳಿಯ ತೂಕಕ್ಕೆ ಸಂಬಂಧಿಸಿದ.