logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ചുടുകട്ട
baked brick
ಇಟ್ಟಿಗೆ
ಇಟ್ಟಿಗೆ ಬಳಸಿ ಈ ಕಟ್ಟಡ ಕಟ್ಟಲಾಗಿದೆ.

ഇട്ടുകളയ്
drop
ಇಟ್ಟು ಬಿಡು
ಆ ಪುಸ್ತಕವನ್ನು ಕೆಳಗೆ ಇಟ್ಟುಬಿಟ್ಟನು.

ഇട്
put down
ಇಡು
ಅವನು ಎಲ್ಲಾ ಸಾಮಾನುಗಳನ್ನು ಹೊರಗೆ ಇಡುತ್ತಿದ್ದಾನೆ.

ഇട്
deposit
ಇಡು
ಬ್ಯಾಂಕಿನಲ್ಲಿ ಹಣ ಇಟ್ಟನು.

വയ്ക്ക്
place
ಇಡು
ಪುಸ್ತಕ ಇಲ್ಲಿ ಇಡು,

നിരതദ്രവ്യം
security deposit
ಇಡುಗಂಟು
ಅವನು ಇಡುಗಂಟು ಕಟ್ಟಲಿಲ್ಲ.

ഇഡ്ഢലി
iddly
ಇಡ್ಲಿ
ಇಡ್ಲಿ ಪಾತ್ರೆಯನ್ನು ತೊಳೆದೆ.

ഇതര
other
ಇತರ
ಶಿಕ್ಷಣ ಬಿಟ್ಟು ಇತರೆ ಬೇರೆ ವಿಷಯಗಳನ್ನೇನೂ ಚರ್ಚಿಸುವುದಿಲ್ಲ.

ഇതിവൃത്തം
plot of story
ಇತಿವೃತ್ತ
ಇತಿವೃತ್ತದಲ್ಲಿ ಗಮನಾರ್ಹವಾದ ಬದಲಾವಣೆಗಳು ಕಂಡವು.

ചരിത്രബോധം
historical sense
ಇತಿಹಾಸ ಜ್ಞಾನ
ಇತಿಹಾಸ ಜ್ಞಾನವಿಲ್ಲದ ಕಾರಣ ನಾವು ಪುರೋಗತಿ ಪಡೆದೆವು.


logo