logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

olive oil
ನಾಮವಾಚಕ
ಆಲಿವ್‍ ಎಣ್ಣೆ; ಮುಖ್ಯವಾಗಿ ಅಡುಗೆಯಲ್ಲಿ ಬಳಸುವ, ಆಲಿವ್‍ ಹಣ್ಣುಗಳಿಂದ ತೆಗೆದ ಎಣ್ಣೆ.

olive-green
ನಾಮವಾಚಕ
= 1olive(c).

olive-tree
ನಾಮವಾಚಕ
= 1olive(a).

olive-wood
ನಾಮವಾಚಕ
= 1olive(d).

oliver
ನಾಮವಾಚಕ
ಆಲಿವರ್‍ ಸುತ್ತಿಗೆ; ತುಳಿಯೊನಕೆ; ತುಳಿ ಸುತ್ತಿಗೆ; ಮೊಳೆ ಮೊದಲಾದವಕ್ಕೆ ರೂಪು ಕೊಡಲು ಬಳಸುವ ಒಂದು ಅಚ್ಚಿಗೆ ಬಂಧಿಸಿ ಕಾಲೊತ್ತಿನಿಂದ ಕೆಲಸ ಮಾಡಲಾಗುವ, ಒಂದು ರೀತಿಯ ಸುತ್ತಿಗೆ.

olivet
ನಾಮವಾಚಕ
= 1olive(i).

olivette
ನಾಮವಾಚಕ
= olivet.

olivine
ನಾಮವಾಚಕ
(ಖನಿಜಶಾಸ್ತ್ರ) ಆಲಿವೀನ್‍; ಮ್ಯಾಗ್ನೀಸಿಯಂ ಮತ್ತು ಕಬ್ಬಿಣದ ಸಿಲಿಕೇಟ್‍ಗಳಿಂದ ಆದ, ಆಲಿವ್‍ ಹಸುರಿನ, ಸಾಮಾನ್ಯವಾಗಿ ಅಗ್ನಿ ಶಿಲೆಗಳಲ್ಲಿ ಕಂಡುಬರುವ, ಒಂದು ಖನಿಜ.

olla
ನಾಮವಾಚಕ
(ವಿರಳ ಪ್ರಯೋಗ) = olla podrida.

olla podrida
ನಾಮವಾಚಕ
= olio.


logo