logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laudably
ಕ್ರಿಯಾವಿಶೇಷಣ
ಮೆಚ್ಚತಕ್ಕಂತೆ; ಹೊಗಳತಕ್ಕಂತೆ; ಶ್ಲಾಘನೀಯವಾಗಿ; ಪ್ರಶಂಸನೀಯವಾಗಿ; ಸ್ತುತ್ಯವಾಗಿ.

laudanum
ನಾಮವಾಚಕ
(ಹಿಂದೆ ನಿದ್ರಾಜನಕ ಹಾಗೂ ನೋವು ನಿವಾರಕವಾಗಿ ಬಳಸುತ್ತಿದ್ದ) ಅಹೀಮಿನ ಮದ್ಯಾರ್ಕ; ಅಹೀಮು ದ್ರಾವಣ.

laudation
ನಾಮವಾಚಕ
(ಔಪಚಾರಿಕ) ಸ್ತುತಿ(ಸುವಿಕೆ); ಸ್ತೋತ್ರ; ಶ್ಲಾಘನೆ; ಪ್ರಶಂಸೆ; ಕೊಂಡಾಟ; ಹಾಡಿ ಹೊಗಳುವಿಕೆ.

laudative
ಗುಣವಾಚಕ
= laudatory.

laudator
ನಾಮವಾಚಕ
ಸ್ತಾವಕ; ಸ್ತುತಿಪಾಠಕ; ಪ್ರಶಂಸಕ; ಶ್ಲಾಘಿಸುವವ; ಕೊಂಡಾಡುವವ; ಹಾಡಿ ಹೊಗಳುವವ; ಹೊಗಳುಭಟ್ಟ.

laudatory
ಗುಣವಾಚಕ
ಸ್ತುತಿಸುವ; ಹೊಗಳಿಕೆಯ; ಪ್ರಶಂಸನೀಯವಾದ.

laugh
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
  • ನಗುತ್ತ – ಹೇಳು, ನುಡಿ, ವ್ಯಕ್ತಪಡಿಸು.
  • ನಕ್ಕುನಕ್ಕು, ನಗುತ್ತ (ಒಬ್ಬ ವ್ಯಕ್ತಿಯನ್ನು) ಒಂದು ಸ್ಥಿತಿಗೆ ತರು: laughed them into agreeing ನಗುತ್ತಾ ಅವರನ್ನು ಒಪ್ಪಿಸಿದ, ಒಪ್ಪುವಂತೆ ಮಾಡಿದ.
  • (ವ್ಯಕ್ತಿಯ ಅಭ್ಯಾಸ, ನಂಬಿಕೆ, ಮೊದಲಾದವನ್ನು) ನಕ್ಕು ಬಿಡಿಸು; ಹಾಸ್ಯ, ಕುಚೋದ್ಯ, ಲೇವಡಿ, ಅಪಹಾಸ್ಯ, ಗೇಲಿ ಮಾಡಿ – ಬಿಡಿಸು.

  • laugh
    ನಾಮವಾಚಕ ಪದಗುಚ್ಛ ನುಡಿಗಟ್ಟು
    break into a laugh ಥಟ್ಟನೆ ನಗಲಾರಂಭಿಸು; ಇದ್ದಕ್ಕಿದ್ದಂತೆ, ಹಠಾತ್ತಾಗಿ ನಗಲು ಶುರುಮಾಡು, ಪ್ರಾರಂಭಿಸು.
  • ನಗು; ನಗೆ; ನಗುವಿನ ಧ್ವನಿ: join in the laugh ನಗುವಿಗೆ ಸೇರಿಕೊ; (ಮುಖ್ಯವಾಗಿ ಗೇಲಿಗೆ ಗುರಿಯಾದವನು ಸರಸವಾಗಿ) ನಗುವವರೊಂದಿಗೆ ತಾನೂ ಸೇರಿಕೊಂಡು ಯಾ ಒಂದಾಗಿ ನಗು.
  • ನಗುವಿಕೆ; ನಗುವುದು; ಹಸಿತ; ನಗುವ ಕ್ರಿಯೆ.
  • (ವ್ಯಕ್ತಿಯು) ನಗುವ ರೀತಿ.
  • (ಆಡುಮಾತು) ಹಾಸ್ಯಾಸ್ಪದವಾದ, ನಗೆ ಬರಿಸುವ ವಸ್ತು: that’s a laugh ಅದೊಂದು ಹಾಸ್ಯಾಸ್ಪದವಾದುದು.

  • laughable
    ಗುಣವಾಚಕ
    ನಗು – ಬರಿಸುವ, ಹುಟ್ಟಿಸುವ; ತಮಾಷೆಯ; ನಗೆಗೇಡಿನ; ನಗೆಪಾಟಲಿನ; ಹಾಸ್ಯಾಸ್ಪದ.

    laughably
    ಕ್ರಿಯಾವಿಶೇಷಣ
    ನಗು – ಬರಿಸುವಂತೆ, ಹುಟ್ಟಿಸುವಂತೆ; ಹಾಸ್ಯಾಸ್ಪದವಾಗಿ.


    logo