logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

canvas
ಸಕರ್ಮಕ ಕ್ರಿಯಾಪದ
ಕ್ಯಾನ್ವಾಸನ್ನು ಹೊದಿಸಿದ; ಕ್ಯಾನ್ವಾಸಿನ ಅಸ್ತರಿ ಹಾಕಿದ.

canvas-back
ನಾಮವಾಚಕ
ಐತ್ಯ ವ್ಯಾಲೆಸಿನಿರೀಯ ಕುಲದ, ಉತ್ತರ ಅಮೆರಿಕದ ಕಾಡು ಬಾತು.

canvass
ನಾಮವಾಚಕ
  • (ಯಾವುದೇ ವಿಷಯದ) ಪೂರ್ಣ ಪರಿಶೀಲನೆ; ಕೂಲಂಕಷ ಪರೀಕ್ಷೆ; ಸೂಕ್ಷ್ಮತನಿಖೆ.
  • ಮತಯಾಚನೆ; ಓಟು ಕೊಡುವಂತೆ ಕೇಳಿಕೊಳ್ಳುವುದು.
  • ಚುನಾವಾಣಾ ಪ್ರಚಾರ.

  • canvass
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಚುನಾವಣಾ ಕ್ಷೇತ್ರದ ಮತದಾರರಲ್ಲಿ) ಓಟು ಕೇಳು; ಮತ ಬೇಡು; ಕ್ಯಾನ್ವಸ್‍ ಮಾಡು; ಓಟು ಕೊಡುವಂತೆ ಕೇಳಿಕೊ, ಬೇಡಿಕೊ.
  • (ವಿಷಯವನ್ನು) ಚರ್ಚಿಸು; ಪರಿಶೀಲಿಸು.
  • (ಅಭಿಪ್ರಾಯಗಳನ್ನು) ಕಂಡುಹಿಡಿ; ಗೊತ್ತುಪಡಿಸು; ಊಹಿಸು.
  • (ಬ್ರಿಟಿಷ್‍ ಪ್ರಯೋಗ) (ಯೋಜನೆ, ಅಭಿಪ್ರಾಯ ಮೊದಲಾದವುಗಳನ್ನು) ಮುಂದಿಡು; ಮಂಡಿಸು; ಪ್ರಸ್ತಾಪಿಸು.
  • (ಅಮೆರಿಕನ್‍ ಪ್ರಯೋಗ) ಓಟುಗಳ ಸಿಂಧುತ್ವವನ್ನು ಪರೀಕ್ಷಿಸು; ಓಟುಗಳನ್ನು ಪರಿಶೀಲಿಸು.

  • canvasser
    ನಾಮವಾಚಕ
  • (ಅಭ್ಯರ್ಥಿಗಾಗಿ) ಓಟುಗಳನ್ನು ಕೋರುವವನು; ಓಟುಯಾಚಕ; ಮತಯಾಚಕ.
  • (ಮುಖ್ಯವಾಗಿ ಚಂದಾ, ಗಿರಾಕಿ) ಕೇಳುವವನು; ಬೇಡುವವನು.
  • (ಅಮೆರಿಕನ್‍ ಪ್ರಯೋಗ) ಓಟು ಪರಿಶೀಲಕ.
  • ಚುನಾವಣಾ ಪ್ರಚಾರಕ.

  • cany
    ಗುಣವಾಚಕ
  • ಬೆತ್ತದ; ಬೆತ್ತದಿಂದ ಮಾಡಿದ.
  • ಬೆತ್ತಗಳಿಂದ ತುಂಬಿರುವ.
  • ಬೆತ್ತದಂಥ.

  • canyon
    ನಾಮವಾಚಕ
    (ಕಡಿದಾದ ಪಕ್ಕಗಳುಳ್ಳ) ಆಳ ಕಮರಿ; ದೊಡ್ಡಕಂದರ; ಸಾಮಾನ್ಯವಾಗಿ ಹೊಳೆ ಹರಿಯುವ ಆಳವಾದ ಕಮರಿ.

    canzonet
    ನಾಮವಾಚಕ
    = canzonetta.

    canzonetta
    ನಾಮವಾಚಕ
  • ಚಿಕ್ಕಹಾಡು; ಲಘುಗೀತ.
  • (ಚಿಕ್ಕದಾದ) ಶೃಂಗಾರಗೀತ; ಪ್ರಣಯಕವನ.

  • caoutchouc
    ನಾಮವಾಚಕ
    ಕಚ್ಚಾ ರಬ್ಬರು; ಇಂಡಿಯ ರಬ್ಬರು; ಕೌಚುಕ್‍; ವಲ್ಕನಿಸದ (ಗಂಧಕ ಮೊದಲಾದವುಗಳ ಸಂಸ್ಕಾರವಿಲ್ಲದ) ರಬ್ಬರು.


    logo