ಹೋಟೆಲ್ ಚಿಟ್ಟೆ; ಬಾರ್ ದುಂಬಿ; ಬಾರ್, ಹೋಟೆಲ್, ಪಾನಗೃಹಗಳಿಗೆ ಪದೇ ಪದೇ ಭೇಟಿ ನೀಡುವವ.
bargain
ನಾಮವಾಚಕ
ಪದಗುಚ್ಛ
ನುಡಿಗಟ್ಟು
ವಾಣಿಜ್ಯ, ವ್ಯಾಪಾರ – ಒಪ್ಪಂದ; ಕೊಡುಕೊಳ್ಳುವ ಕರಾರು.
ವ್ಯಾಪಾರದ ಮೂಲಕ ಕೊಂಡ ಮಾಲು.
ಲಾಭದ, ಅಗ್ಗದ, ಫಾಯಿದೆ – ವ್ಯಾಪಾರ; (ಮುಖ್ಯವಾಗಿ ಅಂಗಡಿಯ ವಿಶೇಷ ಮಾರಾಟದಲ್ಲಿ) ಅಗ್ಗವಾಗಿ ಕೊಂಡ ಯಾ ಅಗ್ಗದ ದರದಲ್ಲಿ ಮಾರಾಟಕ್ಕಿಟ್ಟ ಮಾಲು, ಪದಾರ್ಥ.
bargain
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ನುಡಿಗಟ್ಟು
ಕರಾರು ವಿಧಿಸು; ಷರತ್ತು ಹಾಕು.
(ಆಗಬಹುದೆಂದು) ನಿರೀಕ್ಷಿಸು: I will bargain that he is going to give trouble ಅವನು ತೊಂದರೆ ಕೊಡುತ್ತಾನೆಂದು ನಾನು ನಿರೀಕ್ಷಿಸುತ್ತೇನೆ.
bargain basement
ನಾಮವಾಚಕ
ರಿಯಾಯಿತಿ ಮಳಿಗೆ; ತಳಮಳಿಗೆ; ಅಂಗಡಿಯಲ್ಲಿ ರಿಯಾಯಿತಿ ದರದಲ್ಲಿ ಯಾ ಅಗ್ಗದ ಬೆಲೆಯ ವಸ್ತುಗಳನ್ನು ವ್ಯಾಪಾರ ಮಾಡುವ, ಸಾಮಾನ್ಯವಾಗಿ ಅಂಗಡಿಯ ತಳದಲ್ಲಿ ಯಾ ನೆಲಮಾಳಿಗೆಯಲ್ಲಿ ಇರುವ ಮಳಿಗೆ, ವಿಭಾಗ.
bargainee
ನಾಮವಾಚಕ
ಗಿರಾಕಿ; ಕೊಂಡುಕೊಳ್ಳುವವನು.
bargainer
ನಾಮವಾಚಕ
ವ್ಯಾಪಾರಿ; ಕೊಳ್ಳುವವ ಯಾ ಮಾರುವವ.
ಚೌಕಾಸಿಯವ; ಕೊಸರಾಡುವವ; ಚೌಕಾಸಿಮಾಡಿ ವ್ಯಾಪಾರ ಮಾಡುವವನು.
barge
ನಾಮವಾಚಕ
ಪದಗುಚ್ಛ
college barge (ಆಕ್ಸ್‍ಹರ್ಡ್ ವಿಶ್ವವಿದ್ಯಾನಿಲಯದಲ್ಲಿರುವ) ಕಾಲೇಜು ನೌಕಾಗೃಹ.