ಕಿರಣ ಜೀವಶಾಸ್ತ್ರ; ಜೀವಿಗಳ ಮೇಲೆ ಕಿರಣಗಳ ಪರಿಣಾಮಗಳನ್ನು ಅಧ್ಯಯನ ಮಾಡುವ ವಿಜ್ಞಾನ ವಿಭಾಗ.
actinometer
ನಾಮವಾಚಕ
ಕಿರಣಮಾಪಕ:
(ರಸಾಯನವಿಜ್ಞಾನ) ವಿವಿಧ ವಿಕಿರಣಗಳ ತೀವ್ರತೆಯನ್ನು (ಮುಖ್ಯವಾಗಿ ಹೋಟೋಕೆಮಿಕಲ್ ಪರಿಣಾಮವನ್ನುಪಯೋಗಿಸಿಕೊಂಡು) ಅಳೆಯುವ ಉಪಕರಣ.
(ಭೌತವಿಜ್ಞಾನ) ಸೂರ್ಯನ ಕಿರಣಗಳ ನೇರವಾದ ಉಷ್ಣತೆಯ ಸಾಮರ್ಥ್ಯವನ್ನು ಅಳೆಯುವ ಉಪಕರಣ.
actinomorphic
ಗುಣವಾಚಕ
(ಜೀವವಿಜ್ಞಾನ) ಸಮಾನ ವಿಭಾಜ್ಯ; ಅರೀಯ ಯಾ ತ್ರಿಜ್ಯ ಸಮರೂಪದ; (ಜೀವಿ, ಹೂವು, ಅಂಗ, ಭಾಗ, ಮೊದಲಾದವುಗಳ ವಿಷಯದಲ್ಲಿ) ಉದ್ದುದ್ದವಾಗಿ ಕತ್ತರಿಸಿದಾಗ, ಒಂದೇ ರೀತಿಯಲ್ಲಿರುವ ಎರಡು ಭಾಗಗಳಾಗಿ ವಿಭಾಗವಾಗಬಲ್ಲ.
actinomyces
ನಾಮವಾಚಕ
ಕಿರಣ ಶಿಲೀಂಧ್ರ; ಆಕ್ಟಿನೋಮೈಸೀಸ್; ಆಕ್ಟಿನಾಮೈಸಿಟೇಸಿ ವಂಶಕ್ಕೆ ಸೇರಿದ, ದಾರದಂತಿರುವ ಬ್ಯಾಕ್ಟೀರಿಯಗಳ ಒಂದು ಕುಲ.
ಆಕ್ಟಿನೋಮೈಸಿನ್; ಕಿರಣಶಿಲೀಂಧ್ರಿ; ಹಲವು ಜಾತಿಯ ಮಣ್ಣು ಬ್ಯಾಕ್ಟೀರಿಯಗಳಿಂದ ತೆಗೆದ ಹಲವಾರು ಬಗೆಯ ಪ್ರತಿಜೀವಿಕಗಳು.
actinomycosis
ನಾಮವಾಚಕ
(ರೋಗಶಾಸ್ತ್ರ) ಆಕ್ಟಿನಮೈಕೋಸಿಸ್; ಮರನಾಲಗೆ; ಕಿರಣಶಿಲೀಂಧ್ರರೋಗ; ಆಕ್ಟಿನಮೈಸೀಸ್ ಬ್ಯಾಕ್ಟೀರಿಯದ ಸೋಂಕಿನಿಂದ ಉಂಟಾಗುವ (ಸಾಮಾನ್ಯವಾಗಿ ದನಗಳಲ್ಲಿ ಮತ್ತು ಅಪರೂಪವಾಗಿ ಮನುಷ್ಯರಲ್ಲಿ ಕಾಣಿಸಿಕೊಳ್ಳುವ) ನಾಲಗೆ, ದವಡೆ ಮತ್ತು ಜಠರಗಳ ಊತ ರೋಗ.
actinophrys
ನಾಮವಾಚಕ
ಆಕ್ಟಿನೋಹ್ರಿಸ್; ನಿಂತ ನೀರಿನಲ್ಲಿ ಸಾಮಾನ್ಯವಾಗಿ ಕಾಣಬರುವ, ಹೀಲಿಯೋಸೋವ ಗಣಕ್ಕೆ ಸೇರಿದ ಒಂದು ಪ್ರಜೀವಿ (ಹ್ರೋಟೊಸೊವ) ಕುಲ.