logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഇന്ദ്രിയം
any of the five senses
ಇಂದ್ರಿಯ
ಇಂದ್ರಿಯಗಳ ಸುಖಕ್ಕಾಗಿ ಮಾತ್ರ ಜೀವಿಸುವವರು.

ഇന്ധനം
fuel
ಇಂಧನ
ವಾಹನ ಚಲಿಸಲು ಇಂಧನ ಬೇಕು.

ഇമ്പമേറിയ
joyful
ಇಂಪಾದ
ಇಂಪಾದ ಸಂಗೀತವನ್ನು ಎಲ್ಲರೂ ಇಷ್ಟಪಡುತ್ತಾರೆ.

തിങ്ങ്
be congested
ಇಕ್ಕಟ್ಟಾಗು
ಈ ನಗರ ಹೆಚ್ಚು ಇಕ್ಕಟ್ಟಾಗುತ್ತಿದೆ.

ഇടുങ്ങിയ
narrow
ಇಕ್ಕಟ್ಟಾದ
ಇದು ಒಂದು ಇಕ್ಕಟ್ಟಾದ ಬಾಗಿಲು.

തിങ്ങിയ
congested
ಇಕ್ಕಟ್ಟಾದ
ಇಕ್ಕಟ್ಟಾದ ಹಾದಿಯಲ್ಲಿ ಅವರು ನಡೆದರು.

കുടുസ്സായ
narrow
ಇಕ್ಕಟ್ಟಾದ ದಾರಿ
ಇದೊಂದು ಇಕ್ಕಟ್ಟಾದ ದಾರಿ.

ഇരുവശവും
both side
ಇಕ್ಕೆಲ
ಮಾರ್ಗದ ಇಕ್ಕೆಲಗಳಲ್ಲಿ ಜನ ಸೇರಿದ್ದರು.

ഇച്ഛിക്ക്
wish
ಇಚ್ಛಿಸು
ಅವನು ಏನನ್ನು ಇಚ್ಛಿಸುವುದಿಲ್ಲ.

ഇച്ഛ
desire
ಇಚ್ಛೆ
ಅವರು ಸ್ವಂತ ಇಚ್ಛೆಗೆ ಅನುಗುಣವಾಗಿ ವರ್ತಿಸಲಿಲ್ಲ.


logo