logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lattice-work
ನಾಮವಾಚಕ
= 2lattice.

latticed
ಗುಣವಾಚಕ
  • ಜಾಲಕ, ಜಾಲರಿ – ಹಾಕಿದ.
  • ಜಾಲರಿಯಂತಿರುವ.

  • latticing
    ನಾಮವಾಚಕ
    ಜಾಲರಿ ಜೋಡಣೆ; ಜಾಲರಿ ಹಾಕುವುದು.

    Lattish
    ನಾಮವಾಚಕ
    (ಪ್ರಾಚೀನ ಪ್ರಯೋಗ) = 1Latvian.

    Latvian
    ನಾಮವಾಚಕ
  • (ಸೋವಿಯಟ್‍ ಸೋಷಲಿಸ್ಟ್‍ ರಿಪಬ್ಲಿಕ್ಸ್‍ಗೆ ಸೇರಿದ) ಲ್ಯಾಟ್ವಿಯ ರಾಜ್ಯದವನು; ಬಾಲ್ಟಿಕ್‍ ಸಮುದ್ರದ ರೀಗಾ ಕೊಲ್ಲಿಯ ಬಳಿ ವಾಸಿಸುವ ಲೆಟ್‍ ಜನಾಂಗದವನು.
  • ಲ್ಯಾಟ್ವಿಯ ಮೂಲದವನು.
  • ಲ್ಯಾಟ್ವಿಯದ ಭಾಷೆ.

  • Latvian
    ಗುಣವಾಚಕ
    ಲ್ಯಾಟ್‍ವಿಯ ರಾಜ್ಯದ ಯಾ ಅದರ ಜನರ ಯಾ ಆ ಭಾಷೆಯ ಯಾ ಅವುಗಳಿಗೆ ಸಂಬಂಧಿಸಿದ.

    laud
    ಸಕರ್ಮಕ ಕ್ರಿಯಾಪದ
    (ಸಾಹಿತ್ಯಕ) ಶ್ಲಾಘಿಸು; ಸ್ತುತಿಸು; ಪ್ರಶಂಸಿಸು; ಕೊಂಡಾಡು; ಹಾಡಿ ಹೊಗಳು; ಸ್ತೋತ್ರ ಮಾಡು.

    laud
    ನಾಮವಾಚಕ
  • ಸ್ತೋತ್ರ; (ಮುಖ್ಯವಾಗಿ) ಸ್ತೋತ್ರ ರೂಪವಾದ – ಹೊಗಳಿಕೆ, ಶ್ಲಾಘನೆ.
  • (ಬಹುವಚನದಲ್ಲಿ) (ಕ್ರೈಸ್ತಧರ್ಮ) ಮುಂಜಾನೆ ಸ್ತೋತ್ರ; ಪ್ರಾತಃಸ್ತುತಿ; ಸುಪ್ರಭಾತ ಸ್ತೋತ್ರ; ರೋಮನ್‍ ಕ್ಯಾಥೊಲಿಕ್‍ ಚರ್ಚಿನಲ್ಲಿ ಬೆಳಗಿನ ಮೊದಲ ಪ್ರಹರದಲ್ಲಿ ಹೇಳುವ ಸ್ತೋತ್ರ.
  • ಸ್ತುತಿ; ಸ್ತೋತ್ರಗೀತೆ.

  • laudability
    ನಾಮವಾಚಕ
    ಶ್ಲಾಘನೀಯತೆ; ಪ್ರಶಂಸಾರ್ಹತೆ; ಮೆಚ್ಚತಕ್ಕ, ಹೊಗಳತಕ್ಕ ಗುಣ.

    laudable
    ಗುಣವಾಚಕ
  • ಮೆಚ್ಚತಕ್ಕ; ಹೊಗಳತಕ್ಕ; ಶ್ಲಾಘನೀಯ; ಪ್ರಶಂಸನೀಯ; ಸ್ತುತ್ಯ: a laudable idea ಮೆಚ್ಚತಕ್ಕ ಭಾವನೆ.
  • (ವೈದ್ಯಶಾಸ್ತ್ರ) (ಸ್ರಾವಗಳ ವಿಷಯದಲ್ಲಿ) ಒಳ್ಳೆಯ; ಕೆಟ್ಟಿಲ್ಲದ; ಆರೋಗ್ಯವಾದ; ದೋಷವಿಲ್ಲದ.


  • logo