logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Cantonese
ಗುಣವಾಚಕ
  • ಚೀನಾ ದೇಶದ ಕ್ಯಾಂಟನ್‍ ನಗರದ.
  • ಆ ಪ್ರದೇಶದ ಉಪಭಾಷೆಯ.

  • cantonment
    ನಾಮವಾಚಕ
  • ಸೇನಾವಸತಿ; ಸೈನ್ಯಾವಾಸ; ಸಿಪಾಯಿಬೀಡು.
  • (ಭಾರತದಲ್ಲಿ) ಲಷ್ಕರು; ದಂಡು; ಸೈನಿಕರ ನಗರ; ಸಿಪಾಯಿ ಪೇಟೆ; ಕಂಟೋನ್ಮೆಂಟು; ಶಾಶ್ವತವಾಗಿ ಸ್ಥಾಪಿಸಿದ ಸೈನಿಕರ ಬೀಡು.

  • cantor
    ನಾಮವಾಚಕ
  • (ಚರ್ಚಿನ ವೃಂದಗಾನದ) ನಾಯಕ; ಮುಖಂಡ.
  • (ಯೆಹೂದ್ಯರ) ಪ್ರಾರ್ಥನಾಕೂಟದ ಮುಖ್ಯಸ್ಥ; ಆರಾಧನಸಭೆಯ ಮುಖಂಡ.

  • cantorial
    ಗುಣವಾಚಕ
  • (ಚರ್ಚಿನ) ಗಾಯಕವೃಂದದ ನಾಯಕನಿಗೆ ಸಂಬಂಧಪಟ್ಟ.
  • (ಚರ್ಚಿನ ಗಾಯಕಸ್ಥಾನದ) ಉತ್ತರಭಾಗದ.

  • cantoris
    ಗುಣವಾಚಕ
    (ಚರ್ಚಿನ ಸಂಗೀತದಲ್ಲಿ) ಎದುರುಪಂಗಡ ಹಾಡುವ; ಗಾಯಕ ವೃಂದದ ಉತ್ತರಭಾಗದಲ್ಲಿರುವ ಗುಂಪು ಹಾಡುವ.

    cantrail
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ರೈಲು ಗಾಡಿಯ ಚಾವಣಿಗೆ ಆಧಾರವಾಗಿರುವ ತೊಲೆ, ದೂಲ ಮೊದಲಾದವು.

    cantrip
    ನಾಮವಾಚಕ
  • (ಸ್ಕಾಟ್ಲಂಡ್‍) (ಮಾಟಗಾತಿಯ) ಮಾಟ; ಶೂನ್ಯ; ಮೋಡಿ.
  • ಚೇಷ್ಟೆ; ತಂಟೆ; ಕೀಟಲೆ; ತುಂಟಾಟ; ಕುಚೇಷ್ಟೆ.

  • Canuck
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಹೀನಾರ್ಥಕ ಪ್ರಯೋಗ) (ಹ್ರೆಂಚ್‍) ಕೆನಡಾದ–ನಿವಾಸಿ ಯಾ ಕುದುರೆ.

    Canuck
    ಗುಣವಾಚಕ
    (ಅಮೆರಿಕನ್‍ ಪ್ರಯೋಗ) (ಹೀನಾರ್ಥಕ ಪ್ರಯೋಗ) (ಹ್ರೆಂಚ್‍) ಕೆನಡಾದ.

    canvas
    ನಾಮವಾಚಕ ಪದಗುಚ್ಛ ನುಡಿಗಟ್ಟು
    under canvas win by a canvas (ದೋಣಿಜೂಜಿನಲ್ಲಿ) ಸ್ವಲ್ಪದರದಲ್ಲಿ ಗೆಲ್ಲು.
  • ಕ್ಯಾನ್ವಾಸು; ತಟ್ಟು; (ನಾರಿನ) ರಟ್ಟರಿವೆ; ರಟ್ಟುಬಟ್ಟೆ; ತಾಡಪತ್ರಿ; ಸಣಬು, ಅಗಸೆ ಯಾ ಇತರ ಒರಟಾದ ನಾರಿನಿಂದ ಮಾಡಿದ, ಹಾಯಿಪಟ, ಗುಡಾರ, ಚಿತ್ರ ಬರೆಯುವುದು ಮೊದಲಾದವುಗಳಿಗೆ ಬಳಸುವ, ಚೆಲುವೆ ಮಾಡಿರದ, ಗಟ್ಟಿಯೂ ದಪ್ಪವೂ ಆದ ಬಟ್ಟೆ.
  • ಹಿಂಬಟ್ಟೆ; ಅಸ್ತರಿಬಟ್ಟೆ; ಕಸೂತಿ, ಚಿತ್ರ, ನೇಯ್ಗೆ ಮೊದಲಾದವುಗಳಿಗೆ ಆಧಾರವಾಗಿ ಬಳಸುವ, ಲಿನನ್‍, ಹತ್ತಿ ಮೊದಲಾದವುಗಳಿಂದ ಸಡಿಲವಾಗಿ ನೆಯ್ದ ಬಟ್ಟೆ.
  • (ಜೂಜುದೋಣಿಯ) ಹಿಮ್ಮುಸುಗು; ಹಿಂಗವುಸು; ಜೂಜುದೋಣಿಯ ಹಿಂಭಾಗದಲ್ಲಿಯ ಗವುಸು ಮುಚ್ಚಿದ ಭಾಗ.
  • (ವರ್ಣಚಿತ್ರ ರಚಿಸಲು ಬಳಸುವ) ಕ್ಯಾನ್‍ವಾಸು ಯಾ ಕ್ಯಾನ್‍ವಾಸಿನಂಥ ಬಟ್ಟೆ.
  • (ಕ್ಯಾನ್‍ವಾಸಿನ ಮೇಲೆ ಬರೆದ) ತೈಲಚಿತ್ರ.
  • ಹಾಯಿ (ಪಟದ) ಬಟ್ಟೆ.
  • ಹಾಯಿ(ಪಟ)ಗಳು.


  • logo