logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barefoot
ಗುಣವಾಚಕ
ಬರಿಗಾಲಿನ; ಪಾದರಕ್ಷೆ, ಬೂಟು, ಕಾಲ್ಚೀಲಗಳಿಲ್ಲದ.

barefoot
ಕ್ರಿಯಾವಿಶೇಷಣ
ಬರಿಗಾಲಿನಲ್ಲಿ; ಬೂಟು, ಕಾಲ್ಚೀಲಗಳಿಲ್ಲದೆ.

barefooted
ಗುಣವಾಚಕ
= 1barefoot.

barege
ನಾಮವಾಚಕ
(ರೇಷ್ಮೆಯಂಥ)ನವುರು ಬಟ್ಟೆ; ತೆಳುಬಟ್ಟೆ; ಉಣ್ಣೆ, ಮೊದಲಾದವುಗಳ ಜೊತೆ ರೇಷ್ಮೆ ಯಾ ಹತ್ತಿಯನ್ನು ಬೆರೆಸಿ ಮಾಡಿದ, ಜಾಲರಿಯಂಥ ನವುರು ಬಟ್ಟೆ.

barege
ಗುಣವಾಚಕ
(ರೇಷ್ಮೆ ಬಟ್ಟೆಯಂತೆ) ನವುರಾದ; ತೆಳುಬಟ್ಟೆಯ; ತೆಳ್ಳರಿವೆಯ.

bareheaded
ಗುಣವಾಚಕ
(ಮುಖ್ಯವಾಗಿ ಗೌರವ ಸೂಚಿಸಲು) ಬರಿದಲೆಯ; ಟೊಪ್ಪಿಯಿಲ್ಲದ.

bareheaded
ಕ್ರಿಯಾವಿಶೇಷಣ
(ಮುಖ್ಯವಾಗಿ ಗೌರವ ಸೂಚಿಸಲು) ಬರಿದಲೆಯಲ್ಲಿ; ಟೊಪ್ಪಿಯಿಲ್ಲದೆ.

barely
ಕ್ರಿಯಾವಿಶೇಷಣ
  • (ಪ್ರಾಚೀನ ಪ್ರಯೋಗ) ಮುಚ್ಚುಮರೆಯಿಲ್ಲದೆ; ಕಾಣುವಂತೆ; ಪ್ರಕಟವಾಗಿ; ಬಹಿರಂಗವಾಗಿ.
  • ಬರಿ; ಕೇವಲ; ಮಾತ್ರ.
  • ಬೇಕಷ್ಟೆ; ಎಷ್ಟು ಬೇಕೋ ಅಷ್ಟು: barely enough to eat ತಿನ್ನಲು ಸಾಕಾಗುವಷ್ಟು.
  • ತಕ್ಕಷ್ಟಿಲ್ಲದೆ; ಸಾಕಷ್ಟಿಲ್ಲದೆ; ಸಾಕಷ್ಟು ಒದಗಿಸಿಲ್ಲದ ಸ್ಥಿತಿಯಲ್ಲಿ: barely furnished rooms ಸಾಕಷ್ಟು ಪೀಠೋಪಕರಣ ಮೊದಲಾದವುಗಳು ಇರದ ಕೋಣೆಗಳು.

  • bareness
    ನಾಮವಾಚಕ
  • ಬತ್ತಲೆ; ಬೋಳು; ಹೊದಿಕೆ ಇಲ್ಲದಿರುವಿಕೆ; ನಗ್ನತೆ; ಅನಾವೃತ ಸ್ಥಿತಿ; ಬಟ್ಟೆ ಇಲ್ಲದಿರುವಿಕೆ.
  • ಅಭಾವ; ರಾಹಿತ್ಯ; ದಾರಿದ್ರ್ಯ; ಸಾಕಷ್ಟು ಇಲ್ಲದಿರುವಿಕೆ.
  • (ಸಾಹಿತ್ಯ ಮೊದಲಾದವುಗಳ ವಿಷಯದಲ್ಲಿ) ನಿರಲಂಕಾರತೆ; ನಿರಾಭರಣತೆ.

  • baresark
    ನಾಮವಾಚಕ
    (ಪ್ರಾಚೀನ ಸ್ಕ್ಯಾಂಡಿನೇವಿಯದ) ರೌದ್ರಯೋಧ; ರೂಕ್ಷಸೈನಿಕ.


    logo