logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കായം
asafoetida
ಇಂಗು
ಅಮ್ಮ ಸಾರಿಗೆ ಇಂಗನ್ನು ಹಾಕಿದಳು.

പെരുക്
enlarge
ಇಂಗು
ಅಮ್ಮ ಇಂಗು ತಂದಳು.

ഇന്ന
such and such
ಇಂತಹ
ಇಂತಹ ಕೆಲಸಗಳನ್ನು ಮಾಡುವುದೆಂದು ತೀರ್ಮಾನಿಸಬೇಕು.

കൊണ്ട്
by
ಇಂದ (ಪ್ರತ್ಯಯ)
ಹಣ್ಣನ್ನು ಚಾಕುವಿನಿಂದ ಕತ್ತರಿಸಿದ

ഇന്ദു
moon
ಇಂದು
ಇಂದುವಿನ ಮುಖದಲ್ಲಿ ಕಲೆ ಇದೆ.

ഇന്ന്
today
ಇಂದು
ಇಂದು ನಾನು, ನಾಳೆ ನೀನು.

ഇന്നുരാത്രി
tonight
ಇಂದು ರಾತ್ರಿ
ಅವನು ನನ್ನ ಮನೆಗೆ ಇಂದು ರಾತ್ರಿ ಬರುತ್ತಾನೆ.

ഇന്നുരാവിലെ
this morning
ಇಂದುಬೆಳಿಗ್ಗೆ
ನಾನು ಇಂದು ಬೆಳಿಗ್ಗೆ ಸ್ವಲ್ಪ ತಡವಾಗಿ ಎದ್ದೆ.

ഇന്നുവൈകിട്ട്
this evening
ಇಂದುಸಂಜೆ
ಇಂದುಸಂಜೆ ಐದು ಗಂಟೆಗೆ ಒಂದು ಸಾರ್ವಜನಿಕ ಸಭೆ ಇದೆ.

ഇന്ദ്രന്‍
lord Indra
ಇಂದ್ರ
ಇಂದ್ರ ದೇವತೆಗಳ ರಾಜ.


logo