logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

teak
ನಾಮವಾಚಕ
ತೇಗ; ಸಾಗವಾನಿ(ಮರ); ಅರ್ಣವೃಕ್ಷ.

teal
ನಾಮವಾಚಕ
  • ಸೀನೀರಿನಲ್ಲಿ ವಾಸಿಸುವ, ಒಂದು ಜಾತಿಯ ಸಣ್ಣ ಬಾತುಕೋಳಿ.
  • ಕಡು ಹಸಿರು – ನೀಲಿ ಬಣ್ಣ.

  • team
    ನಾಮವಾಚಕ
  • (ಹೇರುಪ್ರಾಣಿಗಳ) ಜೊತೆ; ಜೋಡಿ; ತಂಡ; ಒಟ್ಟಿಗೆ ಹೂಡಿದ ಎರಡು ಯಾ ಹೆಚ್ಚು ಹೇರುಪ್ರಾಣಿಗಳು.
  • ಒಟ್ಟಿಗೆ ಹೂಡಿದ ಎರಡು ಯಾ ಹೆಚ್ಚು ಸಂಖ್ಯೆಯ ಹೇರುಪ್ರಾಣಿಗಳು ಮತ್ತು ಅವು ಎಳೆಯುವ ಗಾಡಿ, ವಾಹನ.
  • (ಆಟಗಳಲ್ಲಿ) ತಂಡ; ಪಕ್ಷ; ಒಂದು ಪಕ್ಷದ ಆಟಗಾರರು: cricket team ಕ್ರಿಕೆಟ್‍ ತಂಡ.
  • ಉದ್ಯೋಗಿಗಳ ತಂಡ; ಒಟ್ಟಿಗೆ ಕೆಲಸ ಮಾಡುವವರ ತಂಡ.

  • team
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    ತಂಡದಲ್ಲಿ ಒಬ್ಬನಾಗಿ ಯಾ ಒಂದಾಗಿ ಸೇರು, ಕೂಡು. team up
  • (ಕುದುರೆ ಮೊದಲಾದವನ್ನು) ಜೊತೆಯಾಗಿ ಹೂಡು; ತಂಡವಾಗಿ ಹೂಡು.
  • ತಂಡದಲ್ಲಿ ಒಬ್ಬನನ್ನಾಗಿ ಯಾ ಒಂದಾಗಿ ಸೇರಿಸು.

  • team spirit
    ನಾಮವಾಚಕ
    ಸಂಘ–ಬಉದ್ಧಿ, ಭಾವನೆ; (ವೈಯಕ್ತಿಕವಾಗಿ ಸ್ವತಂತ್ರವಾಗಿರದೆ) ಒಂದು ತಂಡದ ಸದಸ್ಯನಾಗಿ ಸಹಕರಿಸಿ ಕೆಲಸಮಾಡುವ ಬಉದ್ಧಿ, ಮನೋಭಾವನೆ.

    team-mate
    ನಾಮವಾಚಕ
    ಒಂದೇ ತಂಡದವನು; ಅದೇ ತಂಡದಲ್ಲಿ ಕೆಲಸ ಮಾಡುವವನು.

    team-teaching
    ನಾಮವಾಚಕ
    ತಂಡ ಬೋಧನೆ; ಸಂಘಪಾಠ; ಒಟ್ಟಿಗೆ ಸೇರಿ ಕಾರ್ಯ ಮಾಡುವ ಉಪಾಧ್ಯಾಯರ ತಂಡ ನಡೆಸುವ ಪಾಠಪ್ರವಚನ.

    team-work
    ನಾಮವಾಚಕ
    ತಂಡದ–ಕೆಲಸ, ಕಾರ್ಯ; ಒಕ್ಕೂಟದ, ಒಗ್ಗಟ್ಟಿನ–ಕೆಲಸ, ಕಾರ್ಯ; ಸಾಂಘಿಕ ಕ್ರಿಯೆ; ಒಂದು ತಂಡ ಯಾ ಗುಂಪು ಮೊದಲಾದವು ಒಟ್ಟುಗೂಡಿ ಪರಸ್ಪರ ಸಹಕಾರದಿಂದ ನಡೆಸುವ ಕೆಲಸ.

    teamster
    ನಾಮವಾಚಕ
  • (ಪ್ರಾಣಿಗಳ) ತಂಡ ನಡೆಸುವವನು; ಪ್ರಾಣಿಗಳ ಜೊತೆಯನ್ನು ಹೊಡೆದುಕೊಂಡು ಹೋಗುವವನು.
  • (ಅಮೆರಿಕನ್‍ ಪ್ರಯೋಗ) ಲಾರಿ ಯಾ ಟ್ರಕ್ಕಿನ ಚಾಲಕ.

  • teapot
    ನಾಮವಾಚಕ
    ಟೀ ಪಾತ್ರೆ, ತಪ್ಪಲೆ; ಮೂತಿ, ಹಿಡಿ ಮತ್ತು ಮುಚ್ಚಳ ಇರುವ, ಟೀ ಮಾಡಲು ಬಳಸುವ ಪಾತ್ರೆ.


    logo