logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

manse
ನಾಮವಾಚಕ ಪದಗುಚ್ಛ
(ಕ್ರೈಸ್ತಧರ್ಮ) ಪಾದ್ರಿಯ ನಿವಾಸ; (ಮುಖ್ಯವಾಗಿ ಸ್ಕಾಟ್ಲೆಂಡಿನಲ್ಲಿ) ಹಳ್ಳಿಯ ಪ್ರೆಸ್ಬಿಟೇರಿಯನ್‍ ಚರ್ಚಿನ ‘ಮಿನಿಸ್ಟರ್‍’ ದರ್ಜೆಯ ಪಾದ್ರಿಯ ಮನೆ. son (or daughter) of the manse ಪ್ರೆಸ್ಬಿಟೇರಿಯನ್‍ ಪಾದ್ರಿಯ ಮಗು.

manservant
ನಾಮವಾಚಕ
ಗಂಡಾಳು; ಸೇವಕ.

mansion
ನಾಮವಾಚಕ
  • ದೊಡ್ಡಮನೆ; ಸೌಧ; ವಾಡೆ; ಭವನ; ಮಹಲು.
  • (ಬ್ರಿಟಿಷ್‍ ಪ್ರಯೋಗ) (ಬಹುವಚನದಲ್ಲಿ) ಸಣ್ಣಸಣ್ಣ ವಾಸದ ಮನೆಗಳಿಗಾಗಿ ವಿಂಗಡಿಸಿರುವ ದೊಡ್ಡ ಸೌಧ, ಮಹಡಿಯ ಮನೆ.

  • mansion-house
    ನಾಮವಾಚಕ ಪದಗುಚ್ಛ
    (ಬ್ರಿಟಿಷ್‍ ಪ್ರಯೋಗ) the Mansion House ಲಂಡನ್ನಿನ ಲಾರ್ಡ್‍ ಮೇಯರನ ಅಧಿಕೃತ ನಿವಾಸ.
  • ಜಹಗೀರುದಾರನ – ಸೌಧ, ವಾಡೆ, ಮಹಲು.
  • ಲಾರ್ಡ್‍ ಮೇಯರನ ಅಧಿಕೃತ ನಿವಾಸ, ಅಧಿಕಾರ ಗೃಹ.

  • manslaughter
    ನಾಮವಾಚಕ
  • ಮನುಷ್ಯರ ಕೊಲೆ; ನರಹತ್ಯೆ.
  • (ನ್ಯಾಯಶಾಸ್ತ್ರ) (ದ್ವೇಷಪೂರ್ವಕವಾಗಿ ಮೊದಲೇ ಸನ್ನಾಹ ಮಾಡದೆ, ಆಕಸ್ಮಿಕವಾಗಿ ಮಾಡಿದ) ನರಹತ್ಯೆ; ನರಹತ್ಯೆ ಎಂಬ ಅಪರಾಧ.

  • mansuetude
    ನಾಮವಾಚಕ
    (ಪ್ರಾಚೀನ ಪ್ರಯೋಗ)
  • ನಮ್ರತೆ; ವಿನಯ; ಸೌಜನ್ಯ.
  • ದೈನ್ಯ; ದೀನತೆ.

  • manta
    ನಾಮವಾಚಕ
    ಮಾಬ್ಯುಲಿಡೇ ವಂಶದ, ಮುಖ್ಯವಾಗಿ ಮಾಂಟ ಬಿರೋಸ್ಟ್ರಿಸ್‍ ಕುಲದ, ಎದೆಯ ಮೇಲೆ ರೆಕ್ಕೆಗಳೂ, ಚಾಟಿಯಂತಹ ಬಾಲವೂ ಉಳ್ಳ, ಒಂದು ಬಗೆಯ ದೊಡ್ಡ ಮೀನು.

    mantel
    ನಾಮವಾಚಕ
  • ಬೆಂಕಿಗೂಡಿನ (ಮೇಲೆ ಮತ್ತು ಸುತ್ತಲೂ ಇರುವ ಮರ, ಅಮೃತಶಿಲೆ, ಮೊದಲಾದವುಗಳ) ಚೌಕಟ್ಟು, ಕಟ್ಟಡ; ಅಗ್ನಿಕೋಷ್ಠದ ಆವರಣ.
  • ಬೆಂಕಿಗೂಡಿನ ಮೇಲೆ ಇರುವ ಬಡು.

  • mantel-board
    ನಾಮವಾಚಕ
    ಬೆಂಕಿಗೂಡಿನ (ಮೇಲಣ, ಸಾಮಾನ್ಯವಾಗಿ ಅಲಂಕೃತ ಬಟ್ಟೆ ಹಾಸಿರುವ) ಮರದ ಹಲಗೆ, ಬಡು.

    mantelet
    ನಾಮವಾಚಕ
  • (ಚರಿತ್ರೆ) (ಹೆಂಗಸಿನ ತೋಳಿಲ್ಲದ, ಸಡಿಲವಾದ) ಮೋಟು ಮೇಲಂಗಿ.
  • ಗುಂಡುತಡೆ; ಗುಂಡುಕಾಪು; ಗುಂಡು ಹೊಡೆಯುವವರಿಗೆ ಶತ್ರುಗಳ ಗುಂಡಿನೇಟು ತಗುಲದಂತೆ ತಡೆಯುವ ತೆರೆ.


  • logo