logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

elegiac
ಗುಣವಾಚಕ
  • (ಛಂದಸ್ಸಿನ ವಿಷಯದಲ್ಲಿ) ಶೋಕಗೀತೆಗೆ ಬಳಸುವ, ಭಗಣದ $6+5$ ಖಂಡಗಳ ಸಾಲುಗಳುಳ್ಳ.
  • ದುಃಖದ; ಶೋಕಾತ್ಮಕ; ಸಂತಾಪದ; ದುಗುಡದ; ಗೋಳಿನ; ಗೋಳು ಕರೆಯ; ಅಳಲಿನ; ವ್ಯಥೆಯ: an elegiac regret for departed youth ತ ತರುಣರನ್ನು ಕುರಿತ ಅಳಲು, ವಿಷಾದ.

  • elegiac
    ನಾಮವಾಚಕ
    (ಬಹುವಚನದಲ್ಲಿ) ಶೋಕಗೀತೆಗಳು; ಗೋಳುಪದ್ಯಗಳು; ಗೋಳುಗೀತೆಗಳು; ಅಳಲು ಹಾಡುಗಳು.

    elegiac stanza
    ನಾಮವಾಚಕ
    ಶೋಕಚೌಪದಿ: abab ರೂಪದ ಅಂತ್ಯಪ್ರಾಸದಿಂದ ಕೂಡಿದ, ಪ್ರತಿ ಪಾದದಲ್ಲಿಯೂ ಐದು ಅಯಾಂಬಿಕ್‍ ಗಣಗಳಿರುವ ಚೌಪದಿ.

    elegise
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಯಾವುದನ್ನೇ ಕುರಿತು) ಶೋಕಗೀತೆ ರಚಿಸು: elegise an ass ಕತ್ತೆಯನ್ನು ಕುರಿತು ಶೋಕಗೀತೆ ರಚಿಸು.
  • ಶೋಕಗೀತೆ ರಚಿಸು; ಗೋಳುಹಾಡಿ ರಚಿಸು.
  • ಶೋಕಶೈಲಿಯಲ್ಲಿ ಬರೆ ಯಾ ಹಾಡು.

  • elegist
    ನಾಮವಾಚಕ
    ಗೋಳುಹಾಡುಗಾರ; ಗೋಳುಗೀತಕಾರ; ಶೋಕಗೀತಕಾರ; ಶೋಕಗೀತೆಗಳನ್ನು ರಚಿಸುವವನು(ಳು).

    elegize
    ಕ್ರಿಯಾಪದ
    = elegise.

    elegy
    ನಾಮವಾಚಕ
  • (ಮುಖ್ಯವಾಗಿ ಸತ್ತವರನ್ನು ಕುರಿತು ಬರೆದ) ಶೋಕಗೀತೆ; ಚರಮಗೀತೆ; ವಿಲಾಪಗೀತೆ; ಗೋಳುಗೀತೆ; ಗೋಳುಪದ್ಯ; ಅಳಲು ಹಾಡು.
  • ಶೋಕಗೀತೆಯ, ವಿಶಿಷ್ಟ ಛಂದಸ್ಸಿನಲ್ಲಿ ಬರೆದ ಕವಿತೆ, ಪದ್ಯ.

  • element
    ನಾಮವಾಚಕ ಪದಗುಚ್ಛ ನುಡಿಗಟ್ಟು
  • ಅಂಶ; ಭಾಗ; ಘಟಕ: the elements of national wealth ರಾಷ್ಟ್ರೀಯ ಸಂಪತ್ತಿನ ಅಂಶಗಳು.
  • (ರಸಾಯನವಿಜ್ಞಾನ) ಧಾತು; ಒಂದೇ ಬಗೆಯ ಪರಮಾಣುಗಳಿಂದಾದ, ರಾಸಾಯನಿಕವಾಗಿ ಇನ್ನೂ ಸರಳ ವಸ್ತುಗಳಾಗಿ ಒಡೆಯಲು ಸಾಧ್ಯವಿಲ್ಲದ, ಸುಮಾರು 100ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಯಾ ತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ.
  • (ಪ್ರಾಚೀನ ಮತ್ತು ಮಧ್ಯಯುಗದ ತತ್ತ್ವಶಾಸ್ತ್ರದಲ್ಲಿ ಭೂಮಿ, ನೀರು, ವಾಯು, ಬೆಂಕಿ ಎನ್ನುವ) ಚತುರ್ಭೂತಗಳಲ್ಲಿ ಒಂದು; ಪ್ರತಿಯ ಮೂಲ ಘಟಕಗಳಲ್ಲೊಂದು.
  • (ಸಾಮಾನ್ಯವಾಗಿ ರೂಪಕವಾಗಿ) ಸಹಜನೆಲೆ, ಕ್ಷೇತ್ರ, ಆವರಣ, ಪರಿಸರ; ಜೀವಿಯ ವ್ಯಾಪ್ತಿ ಕ್ಷೇತ್ರವಾದ ಚತುರ್ಭೂತಗಳಲ್ಲೊಂದು: water is the element of fish ಮೀನಿಗೆ ನೀರು ಸಹಜ ಆವರಣ.
  • (ಬಹುವಚನದಲ್ಲಿ) ವಾತಾವರಣದ ಶಕ್ತಿಗಳು; ಪ್ರತಿ ಶಕ್ತಿಗಳು; ಮುಖ್ಯವಾಗಿ ಗಾಳಿ, ಮಳೆ, ಮೊದಲಾದವು.
  • (ವಿದ್ಯುದ್ವಿಜ್ಞಾನ) ತಾಪಕ ಸುರುಳಿ; ತಾಪಕ ತಂತಿ; ವಿದ್ಯುತ್ತಾಪಕದಲ್ಲಿನ ಅಧಿಕ ರೋಧಕತೆಯ ತಂತಿ ಯಾ ತಂತಿಸುರಳಿ.
  • = electrode.
  • (ಬಹುವಚನದಲ್ಲಿ) (ವಿದ್ಯೆಯ, ಶಾಸ್ತ್ರದ, ಕಲೆಯ) ಮೂಲಾಂಶಗಳು; ಬಾಲಪಾಠಗಳು; ಮೂಲಪಾಠಗಳು; (ಒಂದು ಶಾಸ್ತ್ರದ) ಅಆಇಈಗಳು.
  • (ಬಹುವಚನದಲ್ಲಿ) ಪ್ರಭುಭೋಜನದಲ್ಲಿ ಬಳಸುವ ಬ್ರೆಡ್ಡು ಮತ್ತು ವೈನು.
  • (ಗಣಿತ ಮತ್ತು ತರ್ಕಶಾಸ್ತ್ರ.) ಧಾತು; ಗಣವೊಂದರ ಸದಸ್ಯ ಎನ್ನಬಹುದಾದ ಯಾವುದೇ ಪರಿಮಾಣ.

  • elemental
    ಗುಣವಾಚಕ
  • ಭೌತ; ಚತುರ್ಭೂತಗಳಿಗೆ (ಗಾಳಿ, ನೀರು, ಮೊದಲಾದವುಗಳಿಗೆ) ಸಂಬಂಧಿಸಿದ.
  • ಪ್ರತಿಶಕ್ತಿಗಳ: elemental worship ಪ್ರತಿಶಕ್ತಿಗಳ ಉಪಾಸನೆ.
  • ಪ್ರತಿ ಶಕ್ತಿಗಳಿಗೆ ಹೋಲಿಸಬಹುದಾದ; ಪ್ರತಿಸಶ; ನಿಸರ್ಗದಂಥ; ಅತ್ಯಂತ ಸಹಜ; ನಿಸರ್ಗಸಶ: elemental grandeur (ಅತ್ಯಂತ) ಸಹಜ ವೈಭವ. elemental tumult ಪ್ರತಿಸಶ ಪ್ರಕ್ಷುಬ್ಧತೆ.
  • (ರಸಾಯನವಿಜ್ಞಾನ) ಧಾತುರೂಪದ; ಸಂಯುಕ್ತವಲ್ಲದ: elemental oxygen ಧಾತುರೂಪದ ಆಮ್ಲಜನಕ.
  • ಅತ್ಯಾವಶ್ಯಕವಾದ; ಅಗತ್ಯವಾದ; ಬೇಕೇಬೇಕಾದ.
  • ಮೂಲಾಂಶಗಳ ಮೂಲತತ್ತ್ವಗಳ.
  • ಬಹಳ ಸರಳವಾದ; ನಿರಲಂತವಾದ; ಪ್ರಾಕ್ತನ: an elemental poetic style ನಿರಲಂತ ಕಾವ್ಯಶೈಲಿ.
  • ಮೂಲಭೂತವಾದ: hate, lust and other elemental passions ದ್ವೇಷ, ಕಾಮ ಮತ್ತು ಇತರ ಮೂಲಭೂತ ಭಾವಗಳು, ರಾಗಗಳು.

  • elemental
    ನಾಮವಾಚಕ
    ಪ್ರಕೃತಿಶಕ್ತಿ; ಥಿವಿ, ವಾಯು, ಮೊದಲಾದವುಗಳ ಅಧಿದೇವತೆ.


    logo