logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

canting arms
ನಾಮವಾಚಕ
(ವಂಶಲಾಂಛನ ವಿದ್ಯೆ) ಧರಿಸುವವನ ಹೆಸರನ್ನು ತಿಳಿಸುವ ಆಯುಧಗಳು.

canting board
ನಾಮವಾಚಕ
= cantboard.

canting coat
ನಾಮವಾಚಕ
= canting arms.

canting heraldry
ನಾಮವಾಚಕ
= canting arms.

cantle
ನಾಮವಾಚಕ
  • ಕತ್ತರಿಸಿದ–ತುಂಡು, ಹೋಳು.
  • ಹಿಂಗಮಾನು; ಜೀನಿನ ಯಾ ತಡಿಯ ಹಿಂಭಾಗದ ಕಮಾನು

  • canto
    ನಾಮವಾಚಕ
    (ದೊಡ್ಡ ಕಾವ್ಯದ) ಸಂಧಿ; ಸರ್ಗ; ಅಧ್ಯಾಯ; ಆಶ್ವಾಸ.

    canton
    ನಾಮವಾಚಕ
  • ನಾಡಿನ ಭಾಗ; ಜಿಲ್ಲೆ; ಮಂಡಲಿ; ಪರಗಣ.
  • (ಸ್ವಿಟ’ರ್ಲಂಡ್‍ ಸಂಯುಕ್ತರಾಷ್ಟ್ರದ) ಒಂದು ಸಂಸ್ಥಾನ.
  • (ವಂಶಲಾಂಛನ ವಿದ್ಯೆ) ಗುರಾಣಿಯ ಮೇಲು ಮೂಲೆ; ಗುರಾಣಿಯ ಮೇಲುಭಾಗದಲ್ಲಿ, ಅದರ ಒಟ್ಟು ವಿಸ್ತೀರ್ಣದ ಕಾಲುಭಾಗಕ್ಕಿಂತ ಕಡಿಮೆಯಾದ ಚೌಕಭಾಗ. Figure: canton

  • canton
    ಸಕರ್ಮಕ ಕ್ರಿಯಾಪದ
  • (ದೇಶವನ್ನು) ವಿಭಾಗಿಸು; ಮಂಡಲಗೊಳಿಸು; ಜಿಲ್ಲೆಗಳಾಗಿ ಮಾಡು.
  • (ಉಚ್ಚಾರಣೆ– ಕಂಟೂನ್‍) ಸಿಪಾಯಿಗಳನ್ನು ಇಳಿಸು.

  • cantonal
    ಗುಣವಾಚಕ
    ಜಿಲ್ಲೆಯ; ಮಂಡಲಕ್ಕೆ ಸಂಬಂಧಿಸಿದ.

    Cantonese
    ನಾಮವಾಚಕ
    (ಬಹುವಚನ ಅದೇ).
  • ಚೀನಾ ದೇಶದ ಕ್ಯಾಂಟನ್‍ ನಗರದ ನಿವಾಸಿ.
  • ಚೀನಾದ ಕ್ಯಾಂಟನ್‍ ಪ್ರದೇಶದ ಉಪಭಾಷೆ.


  • logo