logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bare-handed
ಗುಣವಾಚಕ
  • ಬರಿಗೈಯ.
  • ಆಯುಧವಿಲ್ಲದ ಯಾ ಸಾಧನ ಸಲಕರಣೆಗಳಿಲ್ಲದ.

  • bare-handed
    ಕ್ರಿಯಾವಿಶೇಷಣ
  • ಬರಿಗೈಯಿಂದ.
  • ಆಯುಧವಿಲ್ಲದೆ; ನಿರಾಯುಧನಾಗಿ ಯಾ ಸಾಧನ ಸಲಕರಣೆಗಳಿಲ್ಲದೆ.

  • bareback
    ಗುಣವಾಚಕ
    (ಕುದುರೆಯ ವಿಷಯದಲ್ಲಿ) ಜೀನಿಲ್ಲದ; ತಡಿಯಿಲ್ಲದ; ಬೆನ್ನುಬಿಟ್ಟುಕೊಂಡ.

    bareback
    ಕ್ರಿಯಾವಿಶೇಷಣ
    (ಕುದುರೆಯ ವಿಷಯದಲ್ಲಿ) ಜೀನಿಲ್ಲದೆ; ತಡಿಯಿಲ್ಲದೆ; ಬೆನ್ನುಬಿಟ್ಟುಕೊಂಡು: riding bareback ಜೀನಿಲ್ಲದೆ ಕುದುರೆ ಸವಾರಿ ಮಾಡುತ್ತ.

    barebacked
    ಗುಣವಾಚಕ
    = 1bareback.

    barefaced
    ಗುಣವಾಚಕ
  • ಬರಿಮುಖದ; ಗಡ್ಡ ಈಸೆ ತೆಗೆದ ಮೊಗದ.
  • ಮುಖವಾಡವಿಲ್ಲದ; ವೇಷವಿಲ್ಲದ.
  • ನೇರ; ಬಹಿರಂಗವಾದ; ಮುಚ್ಚು ಮರೆಯಿಲ್ಲದ: barefaced approach ಮುಚ್ಚುಮರೆಯಿಲ್ಲದ ದಾರಿ.
  • ನಾಚಿಕೆಯಿಲ್ಲದ; ನಿರ್ಲಜ್ಜೆಯ; ಧೂರ್ತ: barefaced lie ನಾಚಿಕೆಗೆಟ್ಟ ಸುಳ್ಳು.

  • barefacedly
    ಕ್ರಿಯಾವಿಶೇಷಣ
  • ಮುಚ್ಚುಮರೆಯಿಲ್ಲದೆ.
  • ನಾಚಿಕೆಯಿಲ್ಲದೆ.

  • barefacedness
    ನಾಮವಾಚಕ
    ನಿರ್ಲಜ್ಜತೆ; ಧೂರ್ತತನ.

    barefisted
    ಗುಣವಾಚಕ
    (ಮುಖ್ಯವಾಗಿ ಮಲ್ಲಕಾಳಗದಲ್ಲಿ) ಬರಿ ಮುಷ್ಟಿಯ; ಕೈಗವಸಿಲ್ಲದ; ಮುಷ್ಟಿಕವಚವಿಲ್ಲದ.

    barefisted
    ಕ್ರಿಯಾವಿಶೇಷಣ
    ಬರಿ ಮುಷ್ಟಿಯಿಂದ; ಕೈಗವಸಿಲ್ಲದೆ.


    logo