logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഭരിക്ക്
rule
ಆಳು
ರಾಜನು ದೇಶವನ್ನು ಆಳುತ್ತಾನೆ.

വാല്യക്കാരന്‍
servant
ಆಳು
ಅವನು ಆಳು.

വാഴ്
reign
ಆಳು
ರಾಜ ರಾಜ್ಯವನ್ನು ಆಳುತ್ತಾನೆ.

വിധായക
ruling
ಆಳುವ ಶಕ್ತಿ
ದೇವರಿಗೆ ಆಳುವ ಶಕ್ತಿ ಇದೆ.

ഭരണാധികാരി
ruler
ಆಳುವವರು
ಆಳುವವರು ಯಾವಾಗಲೂ ಸಂತೋಷಪಡಲು ಆಸಕ್ತರು.

വാഴ്ച
reign
ಆಳ್ವಿಕೆ
ರಾಜನ ಆಳ್ವಿಕೆ ಮುಗಿಯಿತು.

ഇങ്കുലാബ്
revolution
ಇಂಕ್ವಿಲಾಬ್
ಇಂಕ್ವಿಲಾಬ್ ಜಿಂದಾಬಾದ್

കാര്‍ബണ്‍
carbon
ಇಂಗಾಲ
ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚುತ್ತಿದೆ.

ഇംഗിതം
liking
ಇಂಗಿತ
ಅವನು ಅವನ ಇಂಗಿತವನ್ನು ತಿಳಿಸಿದ.

തണിയ്
satiate
ಇಂಗಿಸು
ಹಸಿವು ಇಂಗುವತನಕ ಅವನು ಅವಸರ ಅವಸರವಾಗಿ ತಿಂದನು.


logo