logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

teachability
ನಾಮವಾಚಕ
  • ಕಲಿಯಬಲ್ಲಿಕೆ ಯಾ ಕಲಿಸಬಲ್ಲಿಕೆ; ಶಿಕ್ಷಣಸಾಧ್ಯತೆ; ಕಲಿಯುವ ಮನಸ್ಸಿರುವುದು.
  • ಬೋಧನಸಾಧ್ಯತೆ; ಪಾಠ ಹೇಳಲು ತಕ್ಕುದಾಗಿರುವಿಕೆ; ಪಾಠ ಹೇಳಲು ಸಾಧ್ಯವಿರುವಿಕೆ.

  • teachable
    ಗುಣವಾಚಕ
  • ಕಲಿಸಲಾಗುವ; ಕಲಿಸಬಲ್ಲ; ಕಲಿಯಬಲ್ಲ.
  • (ಬೋಧನ ವಿಷಯದ ಕುರಿತು) ಪಾಠ ಹೇಳಲು ಸಾಧ್ಯವಾಗುವಂಥ; ಬೋಧನ ಸಾಧ್ಯವಿರುವ.

  • teachableness
    ನಾಮವಾಚಕ
    = teachability.

    teacher
    ನಾಮವಾಚಕ
    (ಮುಖ್ಯವಾಗಿ ಶಾಲೆಯ) ಗುರು; ಉಪಾಧ್ಯಾಯ; ಅಧ್ಯಾಪಕ; ಶಿಕ್ಷಕ; ಬೋಧಕ.

    teacherly
    ಗುಣವಾಚಕ
    ಉಪಾಧ್ಯಾಯನ ರೀತಿಯ; ಬೋಧನೆಯ; ಶಿಕ್ಷಣದ ರೀತಿಯ.

    teaching
    ನಾಮವಾಚಕ
  • ಪಾಠ ಹೇಳುವುದು; ಬೋಧಿಸುವುದು; ಅಧ್ಯಾಪನೆ.
  • ಬೋಧನೆ; ಉಪದೇಶ; ಬೋಧಿಸಿದ ತತ್ತ್ವಗಳು: the teachings of the church ಚರ್ಚಿನ ಬೋಧನೆಗಳು.
  • ಶಿಕ್ಷಕ ವೃತ್ತಿ; ಉಪಾಧ್ಯಾಯಗಿರಿ; ಮಾಸ್ತರಿಕೆ.

  • teaching hospital
    ನಾಮವಾಚಕ
    ವೈದ್ಯ(ಕೀಯ) ಶಿಕ್ಷಣದ ಆಸ್ಪತ್ರೆ; ವೈದ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟು, ತರಬೇತಿ ನೀಡುವ ಆಸ್ಪತ್ರೆ.

    teaching machine
    ನಾಮವಾಚಕ
    ಬೋಧಕಯಂತ್ರ; ಶಿಕ್ಷಣಯಂತ್ರ; ವಿದ್ಯಾರ್ಥಿಗಳ ಪ್ರತಿಕ್ರಿಯೆಗಳನ್ನು ಗಮನಿಸಿ, ಅವರಿಗೆ ವ್ಯವಸ್ಥಿತ ಕ್ರಮವೊಂದರ ಪ್ರಕಾರ ಶಿಕ್ಷಣ, ಸಲಹೆ ಕೊಡುವ ಬಗೆಬಗೆಯ ಯಂತ್ರಗಳಲ್ಲೊಂದು.

    teacup
    ನಾಮವಾಚಕ
  • ಟೀಕಪ್ಪು; ಟೀ ಕುಡಿಯುವ ಬಟ್ಟಲು.
  • = teacupful.

  • teacupful
    ನಾಮವಾಚಕ
    ಟೀ ಬಟ್ಟಲು ತುಂಬ; ಒಂದು ಟೀಕಪ್‍ ತುಂಬಉವಷ್ಟು ಪ್ರಮಾಣ, ಸುಮಾರು 150 ಮಿಲಿಲೀಟರು.


    logo