logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oleometer
ನಾಮವಾಚಕ
ತೈಲಮಾಪಕ; ಎಣ್ಣೆಯ ಸಾಂದ್ರತೆನ್ನೂ ಶುದ್ಧತೆಯನ್ನೂ ಕಂಡುಹಿಡಿಯುವ ಉಪಕರಣ.

oleum
ನಾಮವಾಚಕ
(ರಸಾಯನವಿಜ್ಞಾನ) ಓಲಿಯಮ್‍; ಹೊಗೆಯಾಡುವ ಸಲೂರಿಕ್‍ ಆಮ್ಲ; ಹೆಚ್ಚಿಗೆ ಗಂಧಕದ ಟ್ರೈ ಆಕ್ಸೈಡ್‍ ಕರಗಿರುವ ಸಾರಯುತ ಸಲೂರಿಕ್‍ ಆಮ್ಲ.

olfaction
ನಾಮವಾಚಕ
(ವೈದ್ಯಶಾಸ್ತ್ರ)
  • ಆಘ್ರಾಣ; ಮೂಸುವಿಕೆ; ಮೂಸಿ ನೋಡುವುದು.
  • ಆಘ್ರಾಣಶಕ್ತಿ.

  • olfactive
    ಗುಣವಾಚಕ
    = olfactory.

    olfactory
    ಗುಣವಾಚಕ
    ಘ್ರಾಣ ಸಂಬಂಧಿ; ಮೂಸುವುದಕ್ಕೆ ಯಾ ವಾಸನೆ ನೋಡುವುದಕ್ಕೆ ಸಂಬಂಧಿಸಿದ: olfactory nerves ಘ್ರಾಣ ನರಗಳು. olfactory organ ಮೂಗು; ನಾಸಿಕ; ಘ್ರಾಣೇಂದ್ರಿಯ.

    olibanum
    ನಾಮವಾಚಕ
    ಸಾಂಬ್ರಾಣಿ; ಗುಗ್ಗುಳ; ಲೋಬಾನ; ಬಾಸ್ವೇಲಿಯ ಕುಲಕ್ಕೆ ಸೇರಿದ ಯಾವುದೇ ಮರದ, ಧೂಪವಾಗಿ, ಉಪಯೋಗಿಸುವ, ಸುಗಂಧಭರಿತ ಗೋಂದು, ರಾಳ.

    olid
    ಗುಣವಾಚಕ
    ಗಬ್ಬು ನಾತದ; ದುರ್ಗಂಧದ; ದುರ್ವಾಸನೆಯುಳ್ಳ.

    oligarch
    ನಾಮವಾಚಕ
    ಮಿತಜನತಂತ್ರದ ಸದಸ್ಯ; ಸ್ವಲ್ಪಜನಾಧಿಪತ್ಯದ ಸದಸ್ಯ.

    oligarchic
    ಗುಣವಾಚಕ
    ಮಿತಜನತಂತ್ರೀಯ; ಸ್ವಲ್ಪ ಜನಾಧಿಪತ್ಯದ.

    oligarchical
    ಗುಣವಾಚಕ
    = oligarchic.


    logo