logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

attestation
ಅನುಪ್ರಮಾಣನೆ, ದೃಢೀಕರಣ, ಪ್ರಮಾಣಿಸುವಿಕೆ
अनुप्रमाणन तसदीक़

attested copy
ಅನುಪ್ರಮಾಣಿತ/ ದೃಢೀಕೃತ/ ಪ್ರಮಾಣಿತ ಪ್ರತಿ
अनुप्रमाणित प्रति

attitude
ಮನೋವೃತ್ತಿ, ಮನೋಭಾವ, ಅಭಿವೃತ್ತಿ
अभिवृत्ति

attractive prices
ಆಕರ್ಷಕ ದರಗಳು
आकर्षक कीमत

attractive salary
ಆಕರ್ಷಕ ಸಂಬಳ
आकर्षक वेतन, आकर्षक संबलम

attribution
ಅಧ್ಯಾರೋಪಣೀಯ, ಸಂಬಂಧಿಸಬಹುದಾದ
श्रेय देना

attrition
ಘರ್ಷಣೆ, ತಿಕ್ಕಾಟ, ಉಜ್ಜಾಟ, ಸವೆತ
क्षयण

auction
ಹರಾಜು, ಲಿಲಾವು
नीलामी

auction catalogue
ಹರಾಜು ವಿಷಯ ಪಟ್ಟಿ/ ಕ್ಯಾಟಲಾಗ್
नीलामी सूची, नीलामी सूचीपत्र

auctioneer
ಹರಾಜುಗಾರ, ಹರಾಜು ಹಾಕುವವನು ಹರಾಜುಕರ್ತ
नीलामकर्ता


logo