logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Speaking Test
ಮಾತುಗಾರಿಕೆ ಪರೀಕ್ಷಣ

Spearman Brown Formula
ಸ್ಪಿಯರ್ಮನ್ ಬ್ರೌನ್ನ ಸೂತ್ರ

Specific Determiner (test characteristics)
ನಿರ್ದಿಷ್ಟ ನಿರ್ಧಾರಕ (ಪರೀಕ್ಷಣದ ಗುಣಲಕ್ಷಣಗಳು)

Specific Learning Outcome
ನಿರ್ದಿಷ್ಟ ಕಲಿಕೆ ಫಲಿತ

Specification of Needs
ಅಗತ್ಯಗಳ ನಿರ್ದಿಷ್ಟ ನಿರೂಪಣೆ

Speed Test
ವೇಗ ಪರೀಕ್ಷಣ

Speededness
ವೇಗತ್ವ

Spelling Test
ಕಾಗುಣಿತ ಪರೀಕ್ಷಣ

Split-Halves Method (Reliability)
ಇಪ್ಪಾಲು ವಿಧಾನ (ವಿಶ್ವಸನೀಯತೆ)

Spot Evaluation
ತಕ್ಷಣದ ಮೌಲ್ಯನಿರ್ಧಾರಣೆ


logo