logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മതിമറക്ക്
lose one's senses
ಆಹ್ಲಾದಿತ
ಅವನು ಸ್ವಂತ ಜಯದಿಂದ ತನ್ನನ್ನೇ ತಾನು ಮರೆತು ಆಹ್ಲಾದಿತನಾದನು.

ആഹ്ലാദിക്ക്
rejoice
ಆಹ್ಲಾದಿಸು
ಮಕ್ಕಳು ಆಹ್ಲಾದಿಸುತ್ತಾರೆ.

ആഹ്വാനം
calling
ಆಹ್ವಾನ
ನೇತಾರ ಜನರಿಗೆ ಆಹ್ವಾನ ಇತ್ತನು.

അഗാധം
deep place
ಆಳ
ಅವನು ಆಳ ಕಣಿವೆಗೆ ಜಿಗಿದನು.

ആഴം
depth
ಆಳ
ನನಗೆ ಅದರ ಆಳ ಗೊತ್ತಿರಲಿಲ್ಲ.

ആഴമില്ലാത്ത
shallow
ಆಳ
ಅದು ತೀರ ಆಳ ಇಲ್ಲದ ಬಾವಿ.

താഴ്ച
depth
ಆಳ
ಇದು ಆಳವಾದ ಬಾವ ಆಗಿದೆ.

ചികയ്
think deeply
ಆಳವಾಗಿ ಯೋಚಿಸು
ಅವನು ಅನೇಕ ವಿಷಯಗಳನ್ನು ಆಳವಾಗಿ ಯೋಚಿಸಿದ.

ആഴമുള്ള
deep
ಆಳವಾದ
ಅದು ತುಂಬ ಆಳವಾದ ಕೊಳ ಎಂದು ಯಾರಿಗೂ ಗೊತ್ತಿರಲಿಲ್ಲ.

ആള്
rule or govern
ಆಳು
ರಾಜ ಆಳುತಿದ್ದ ಕಾಲದಲ್ಲಿ ಜನ ಭಯಪಡುತ್ತಿದ್ದರು.


logo